ಜ್ಯೋತಿಷ್ಯ
ಬುಧವಾರ ರಾಶಿ ಭವಿಷ್ಯ
- ಬುಧವಾರ ರಾಶಿ ಭವಿಷ್ಯ-ಅಕ್ಟೋಬರ್-21,2020
- ಸೂರ್ಯೋದಯ: 06:14, ಸೂರ್ಯಸ್ತ: 17:53
- ಶಾರ್ವರಿ ಶಕ ಸಂವತ
ಆಶ್ವಯುಜ ದಕ್ಷಿಣಾಯಣ - ತಿಥಿ: ಪಂಚಮೀ – 09:06 ವರೆಗೆ
- ನಕ್ಷತ್ರ: ಮೂಲ – 25:13+ ವರೆಗೆ
- ಯೋಗ: ಶೋಭಾನ – 06:49 ವರೆಗೆ ಬಿಟ್ಟುಹೋದ ಯೋಗ : ಅತಿಗಂಡ – 28:25+ ವರೆಗೆ
- ಕರಣ: ಬಾಲವ – 09:06 ವರೆಗೆ ಕೌಲವ – 20:17 ವರೆಗೆ
- ದುರ್ಮುಹೂರ್ತ: 11:40 – 12:27
- ರಾಹು ಕಾಲ: 12:00 – 13:30
- ಯಮಗಂಡ: 07:30 – 09:00
- ಗುಳಿಕ ಕಾಲ: 10:30 – 12:00
- ಅಮೃತಕಾಲ: 19:05 – 20:37
- ಅಭಿಜಿತ್ ಮುಹುರ್ತ: ಇಲ್ಲ
_________
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.ಶ್ರೀ ಸೋಮಶೇಖರ್ B.Sc Mob.No.9353488403 ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc ( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಇಂದಿನ ರಾಶಿ ಭವಿಷ್ಯ
ಮೇಷ: ಮಕ್ಕಳ ಭವಿಷ್ಯದ ವಿಚಾರದಲ್ಲಿ ಚಿಂತನೆ. ಅನಾವಶ್ಯಕವಾಗಿ ಮಕ್ಕಳ ಜೊತೆ ಕಿರಿಕಿರಿ ಹಾಗೂ ಮನಃಸ್ತಾಪ.ಸಂಗಾತಿ ಜೊತೆ ಜಗಳ. ಪರರ ಬಗ್ಗೆ ನಿಂದಿಸುವಿರಿ, ಇದರಿಂದ ಸಮಸ್ಯೆಗಳನ್ನು ಎದುರಿಸುವ ಪ್ರಸಂಗ. ಸ್ನೇಹಿತರಿಂದ ಬೇಸರ. ಹಿತೈಷಿಗಳಿಂದ ಮನಸ್ತಾಪ. ಒಬ್ಬಂಟಿಯಾಗಿ ನಾನಾ ರೀತಿಯ ಋಣಾತ್ಮಕ ಆಲೋಚನೆ. ಕೃಷಿಕರಿಗೆ ಲಾಭ. ದ್ರವ್ಯ ಪದಾರ್ಥ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಉದ್ಯೋಗಸ್ಥರಿಗೆ ಉದ್ಯೋಗ ಭಾಗ್ಯ. ಆಕಸ್ಮಿಕ ಧನಾಗಮನ. ಮಕ್ಕಳ ಮದುವೆ ಸಿಹಿಸುದ್ದಿ ಲಭಿಸಲಿದೆ. ನಿಮ್ಮ ಮನೆಯ ಕಟ್ಟಡಸುಂದರವಾಗಿದೆ, ಇದರಿಂದ ಜನರ ದೃಷ್ಟಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ: ಆಸ್ತಿ ಮಾರಾಟ ವಿಳಂಬ ಹಾಗೂ ಅಕ್ಕ ಪಕ್ಕದವರಿಂದ ಕಿರಿಕಿರಿ .ಸೈಟ್-ವಾಹನ ಖರೀದಿಗೆ ಯೋಚನೆ. ಸಾಲ ಶೀಘ್ರವಾಗಿ ಸಿಗಲಿದೆ. ಶೀತ ಸಂಬಂಧಿತ ಸಮಸ್ಯೆಯಾಗಲಿದೆ. ಮಾತಾಪಿತೃ ಹಾಗೂ ಮಕ್ಕಳ ಆರೋಗ್ಯದಲ್ಲಿ ವಯತ್ಯಾಸ. ಮಹಿಳಾ ಶತ್ರುಗಳಿಂದ ಕಿರಿಕಿರಿ ಸಂಭವ. ಭಯಭೀತಿ ಹಾಗೂ ಮಾನಸಿಕ ವೇದನೆ. ನಿಮ್ಮ ದುಡುಕು ನಿಮಗೆ ವೇದನೆ ಕಾಡಲಿದೆ. ಪ್ರೇಮಿಗಳ ಪ್ರಾಯಶ್ಚಿತ್ತ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ: ಪರಪುರುಷ/ ಪರಸ್ತ್ರೀ ವ್ಯಾಮೋಹ ಕಾಡಲಿದೆ. ಮೋಜು ಮಸ್ತಿಯಲ್ಲಿ ತೊಡಗುವಿರಿ ಇದರಿಂದ ಮನೆಯಲ್ಲಿ ಕಲಹ ಸಂಭವ.ಉದ್ಯೋಗಕ್ಕಾಗಿ ಪರಸ್ಥಳ ಪ್ರಯಾಣ.ಪ್ರೇಮ ವಿಚಾರ ಕುಟುಂಬದಲ್ಲಿ ಮದುವೆ ಪ್ರಸ್ತಾಪ.ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ, ಸೌಂದರ್ಯ ವರ್ಧಕ ವಸ್ತುಗಳನ್ನು ಬಳಸಿ ಆರೋಗ್ಯಕ್ಕೆ ಹಾನಿಕಾರಕ. ಗೃಹಪಯೋಗಿ ಉಪಕರಣಗಳ ಖರೀದಿಗಾಗಿ ಖರ್ಚು. ಹಣಕಾಸು ಖರ್ಚಿನ ಬಗ್ಗೆ ಖಂಡಿತ ಹೆಂಡತಿಯ ಜೊತೆ ಚರ್ಚಿಸಿ. ಮಕ್ಕಳ ಆರೋಗ್ಯದಲ್ಲಿ ನಿಗಾವಹಿಸಿ. ಸಂತಾನಕ್ಕಾಗಿ ಕಣ್ಣೀರು. ಸ್ತ್ರೀಯರಿಗೆ ಪದೇಪದೇ ಗರ್ಭ ನಷ್ಟ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ: ಏಕಾಂಗಿ ಇದ್ದಾಗ ಮಾತನಾಡುವ ಪ್ರವೃತ್ತಿ. ಇದರಿಂದ ಮಾನಸಿಕ ಕಾಯಿಲೆ ಕಾಡಲಿದೆ. ಸ್ನೇಹಿತರ ಮಧ್ಯೆ ಚಾಡಿ ಮಾತುಗಳಿಂದ ಮನಃಸ್ತಾಪ. ಭೂ ವ್ಯವಹಾರದಲ್ಲಿ ಮೋಸ. ವಾಹನ ಸವಾರಿ ಮಾಡುವಾಗ ಎಚ್ಚರ. ಹಿತೈಷಿಗಳಿಂದ ಹಣ ಮೋಸ ಸಂಭವ. ಆರೋಗ್ಯದಲ್ಲಿ ಏಕಾಏಕಿ ಆತಂಕ,. ಸಂಗಾತಿಯ ಜೀವನದಲ್ಲಿ ಏರುಪೇರು. ಶೀಘ್ರ ಬಗೆಹರಿಸಿಕೊಳ್ಳಿ. ದೊಡ್ಡ ಸಮಸ್ಯೆ ಸಂಭವ. ಮನೆ ಕಟ್ಟುವ ವಿಚಾರ ವಿಳಂಬ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ: ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಅವಮಾನ. ಪ್ರೇಮಿಗಳ ಮಧ್ಯೆ ಅನುಮಾನ. ಹಿತೈಷಿಗಳಿಂದ ಅಥವಾ ಅಭಿಮಾನಿಗಳಿಂದ ಗೌರವಕ್ಕೆ ಚ್ಯುತಿ.ವಿಕೃತ ಆಸೆಗಳಿಗೆ ಮನಸ್ಸುಮಾಡುವಿರಿ.ದೈಹಿಕ-ಮಾನಸಿಕ ಸ್ಥಿತಿ ಚಂಚಲವಾಗುವುದು. ಕುಟುಂಬಸ್ಥರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಸಂಗಾತಿಯಿಂದ ಮಾನಸಿಕ ಹಿಂಸೆ. ಪರಿಹಾರ ಮಾಡಿಕೊಳ್ಳಿ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ. ಶಿಕ್ಷಕರಿಗೆ ವರ್ಗಾವಣೆಯ ಚಿಂತನೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ: ದೂರ ಪ್ರದೇಶದಲ್ಲಿ ಇರುವ ತಮ್ಮ ಕುಟುಂಬಸ್ಥರು ನರಕಯಾತನೆ ಅನುಭವಿಸುವರು. ನಿಮ್ಮ ಪ್ರಯತ್ನದ ಮೂಲಕ ಉದ್ಯೋಗಾವಕಾಶ. ನಿಮ್ಮ ಮಕ್ಕಳು ಅಥವಾ ಅಳಿಯಂದರು ದುಶ್ಚಟ-ಮೋಜು ಮಸ್ತಿ ಹೆಚ್ಚಾಗುವುದು. ನಿಮ್ಮ ಒಣಜಂಬದಿಂದ ಐಷಾರಾಮಿ ಜೀವನಕ್ಕೆ ಮನಸ್ಸು, ಬಂದ ಲಾಭವನ್ನು ಖರ್ಚು ಮಾಡುವಿರಿ, ಪತ್ರ ವ್ಯವಹಾರಗಳಿಂದ ಬಂದಿರಿ ಅನುಭವಿಸುವಿರಿ. ವ್ಯವಹಾರದಲ್ಲಿ ಜಾಮೀನಿನಿಂದ ತೊಂದರೆ ಅನುಭವಿಸುವಿರಿ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಶುಭಫಲ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ: ಸ್ವಂತ ಉದ್ಯಮ ಪ್ರಾರಂಭವಿಸುವಿರಿ. ವ್ಯಾಪಾರ ಅನುಕೂಲ. ದ್ರವ್ಯ, ಹಾರ್ಡ್ವೇರ್, ದಿನಿಸಿ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭದಾಯಕವಾಗಲಿದೆ. ಕಲಾವಿದರಿಗೆ ಅವಕಾಶ ವಿಳಂಬ ಸಾಧ್ಯತೆ. ಸ್ನೇಹಿತರ ಮೂಲಕ ಅಥವಾ ನಂಬಿಕೆ ವ್ಯಕ್ತಿಯಿಂದ ಉದ್ಯೋಗಾವಕಾಶ ಪ್ರಾಪ್ತಿ. ಅನಿರೀಕ್ಷಿತ ಮಕ್ಕಳ ಮದುವೆ ಶುಭ ಫಲ ಯೋಗ. ಪ್ರೇಮಿಗಳ ಮದುವೆ ಪ್ರಸ್ತಾವನೆ. ಮಕ್ಕಳಿಗಾಗಿ ಚಿನ್ನಾಭರಣ ಖರೀದಿ. ನಿಮ್ಮ ಹೆಂಡತಿ ಮುನಿಸಿಕೊಂಡು ತವರು ಹೋಗುವ ಸಂಭವ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ: ಬೇರೆಯವರ ಮಾತಿಗೆ ಮಾನ್ಯತೆ ನೀಡಬೇಡಿ .ಸಂಗಾತಿ ನಡವಳಿಕೆ ಸಂಶಯಾತ್ಮಕ ಇದರಿಂದ ಮದುವೆ ಕಾರ್ಯ ವಿಳಂಬ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಮೋಸ. ನಿಮ್ಮ ಸೇವೆಗೆ ಗೌರವಕ್ಕೆ ಧಕ್ಕೆ. ಪರನಿಂದನೆ ಮಾಡಿ ದೊಡ್ಡ ಸಮಸ್ಯೆ ಕಾಡಲಿದೆ. ವಸ್ತ್ರಾಭರಣ ಖರೀದಿಯಲ್ಲಿ ನಷ್ಟ. ಆಸ್ತಿ ಮಾರಾಟದ ಚಿಂತನೆ. ನಿಮ್ಮ ದುಡ್ಡು ನಿಮ್ಮ ಕೈಸೇರಲು ಹರಸಾಹಸ. ಹೋಟೆಲ್ ಉದ್ಯಮದಾರಿಗೆ ಆರ್ಥಿಕ ಭಯ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನಸ್ಸು: ಆಕಸ್ಮಿಕ ಧನಪ್ರಾಪ್ತಿ. ಆತ್ಮೀಯರು-ಬಂಧುಗಳಿಂದ ಹಣದ ಸಹಾಯ ಕೇಳುವಿರಿ, ಇದರಿಂದ ಕೆಲಸ ಕಾರ್ಯ ಪೂರ್ಣವಾಗಲಿದೆ. ಶೀತ ಸಂಬಂಧಿತ ಸಮಸ್ಯೆಯಾಗಲಿದೆ. ಅತೀ ಕುಡಿತದಿಂದ ಮನೆಯಲ್ಲಿ ಸದಾ ಅಶಾಂತಿ. ಹೊಟ್ಟೆಯಲ್ಲಿ ಲಿವರ್ ಸಂಬಂಧಿಸಿದ ಕಾಯಿಲೆ, ವೈದ್ಯರ ಸಲಹೆ ಪಡೆದುಕೊಳ್ಳಿ. ಮಾತಾಪಿತೃ ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರ ಚುಚ್ಚು ಮಾತಿನಿಂದ
ಬೇಸರ. ಆಸ್ತಿಯ ಪಾಲುದಾರಿಕೆ ವಿಚಾರದಲ್ಲಿ ಮನಸ್ಸಿಗೆ ಬೇಸರ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ: ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ
ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿ ಆಯ್ಕೆಯಲ್ಲಿ ಎಚ್ಚರಿಕೆ, ಆಸೆ, ಭಾವೆನಗಳಿಗೆ ಧಕ್ಕೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಅಕ್ಕ-ಪಕ್ಕ ಜನರ ಕೆಟ್ಟದೃಷ್ಟಿ ದಿಂದ ಭಯಭೀತಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ: ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.ಸ್ಥಿರಾಸ್ತಿ-ಚಿನ್ನಾಭರಣ ಮೇಲೆ ಸಾಲ ಸಾಧ್ಯತೆ, ಭವಿಷ್ಯದ ಬಗ್ಗೆ ಚಿಂತನೆ, ಆತಂಕದಲ್ಲಿ ದಿನ ಕಳೆಯುವಿರಿ, ಮಾಟ-ಮಂತ್ರ ತಂತ್ರದ ಭೀತಿ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಸಾಧ್ಯತೆ. ಸಂತಾನಕ್ಕಾಗಿ ವೈದ್ಯರ ಸಲಹೆ ನಿರಾಸೆ ಮೂಡಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ: ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ಸ್ವಲ್ಪ ಎಚ್ಚರ ತಪ್ಪಿದ್ರೂ ತೊಂದರೆ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಅನ್ಯರ ತಪ್ಪಿನಿಂದ ಶಿಕ್ಷೆಗೊಳಗಾಗುವಿರಿ, ಬಂಧುಗಳೇ ಶತ್ರುಗಳಾಗುವರು, ಉದರ, ಪಿತ್ತ, ಕಫ ಬಾಧೆ, ಗರ್ಭಕ್ಕೆ ಸಂಬಂಧಿತ ಸಮಸ್ಯೆ, ಸಂತಾನ ವಿಚಾರದಲ್ಲಿ ಓಡಾಟ.
ಉದ್ಯೋಗಸ್ಥರಿಗೆ ವರ್ಗಾವಣೆ ಭಾಗ್ಯ. ಮನೆಯಲ್ಲಿ ಶುಭ ಕಾರ್ಯಕ್ರಮ ನೆರವೇರುವುದು.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com