ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ (ಏ.14) 4.4 ಮಿ.ಮೀ ಸರಾಸರಿ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ವಿವರ ಇಲ್ಲಿದೆ. ಚನ್ನಗಿರಿ 8.5 ಮಿ.ಮೀ, ದಾವಣಗೆರೆ 5.6 ಮಿ.ಮೀ, ಹರಿಹರ 3.7 ಮಿ.ಮೀ, ಹೊನ್ನಾಳಿ 1.0 ಮಿ.ಮೀ , ಹಾಗೂ ಜಗಳೂರು 3.1 ಮಿ.ಮೀ ವಾಸ್ತವ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 4.4 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 1 ಮನೆಗೆ ಹಾನಿಯಾಗಿದ್ದು ಸುಮಾರು 30 ಸಾವಿರ ನಷ್ಟ ಸಂಭವಿಸಿರುತ್ತದೆ.



