Connect with us

Dvgsuddi Kannada | online news portal | Kannada news online

ಅಂಚೆ ಇಲಾಖೆಯಲ್ಲಿ SSLC  ಪರ್ಸಂಟೇಜ್  ಆಧಾರ ಮೇಲೆ  2410 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಅಂಚೆ ಇಲಾಖೆಯಲ್ಲಿ SSLC  ಪರ್ಸಂಟೇಜ್  ಆಧಾರ ಮೇಲೆ  2410 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯಿಂದ 2410 ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2410 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,  ಎಸ್​ಎಸ್​ಎಲ್​ಸಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು  ಜೂನ್​ 5 ಕೊನೆಯ ದಿನ.  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

  • ಆಯ್ಕೆ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆ
  • ಕೆಲಸದ ಅವಧಿ: 4/5 ಗಂಟೆಗಳು ಪ್ರತಿದಿನ
  • ಕೆಲಸದ ಸ್ವರೂಪ: BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮಾಸ್ಟರ್)
  • ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್)
  • Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ )

ಹೆಡಚ್ಚಿನ ಮಾಹಿತಿಗೆ https://indiapostgdsonline.gov.in ವೆಬ್ ಸೈಟ್ ಭೇಟಿ ನೀಡಿ. ವೇತನ: BPM : 12000+DA (16 ಸಾವಿರ ರೂಪಾಯಿ +), ABPM/Daksevak: 10000+DA (13 ಸಾವಿರ ರೂಪಾಯಿ +), ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top