ಹೊಸದಿಲ್ಲಿ : ಕೇಂದ್ರ ಸರ್ಕಾರ 2021ನೇ ಸಾಲಿನ ಸಾರ್ವಜನಿಕ ರಜೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮುಂದಿನ ವರ್ಷದ ರಜೆ ಪಟ್ಟಿ ಈ ರೀತಿ ಇದೆ.ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ 2021ನೇ ಸಾಲಿನ ಭಾರತದ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ರಜಾ ದಿನಗಳ ಪಟ್ಟಿಯನ್ನು ಗೆಜೆಟೆಡ್ ಹಾಲಿಡೇಸ್ ಮತ್ತು ಜನಪ್ರಿಯ ನಿರ್ಬಂಧಿತ ರಜಾದಿನಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ.
- 2021ನೇ ಸಾಲಿನ ‘ಸಾರ್ವಜನಿಕ ರಜಾದಿನ‘ ಪಟ್ಟಿ
- ಜನವರಿ 1 ಹೊಸ ವರ್ಷ
- ಜನವರಿ 13 ಲೋಹ್ರಿ
- ಜನವರಿ 14 – ಮಕರ ಸಂಕ್ರಾಂತಿ/ಪೊಂಗಲ್
- ಜನವರಿ 20 ಗುರು ಗೋವಿಂದ್ ಸಿಂಗ್ ಹುಟ್ಟುಹಬ್ಬ
- ಜನವರಿ 26 ಗಣರಾಜ್ಯೋತ್ಸವ (ಜಿ)
- ಫೆಬ್ರವರಿ 16 ಬಸಂತ್ ಪಂಚಮಿ / ಶ್ರೀ ಪಂಚಮಿ
- ಫೆಬ್ರವರಿ 19 ಶಿವಾಜಿ ಜಯಂತಿ
- ಫೆಬ್ರವರಿ 26 ಹಜರತ್ ಅಲಿ ಹುಟ್ಟುಹಬ್ಬ
- ಫೆಬ್ರವರಿ 27 ಗುರು ರವಿದಾಸ್ ಹುಟ್ಟುಹಬ್ಬ
- ಮಾರ್ಚ್ 8 ಸ್ವಾಮಿ ದಯಾನಂದ ಸರಸ್ವತಿ ಜಯಂತಿ
- ಮಾರ್ಚ್ 11 ಮಹಾ ಶಿವರಾತ್ರಿ
- ಮಾರ್ಚ್ 28 ಹೋಳಿಕಾ ದಹಾನ್/ಡೋಲ್ಯಾತ್ರಾ
- ಮಾರ್ಚ್ 29 ಹೋಳಿ (ಜಿ)
- ಏಪ್ರಿಲ್ 2 ಗುಡ್ ಫ್ರೈಡೇ (ಜಿ)
- ಏಪ್ರಿಲ್ 13 ಚೈತ್ರ ಸುಕ್ಲಾಡಿ/ ಗುಡಿ ಪದವಾ/ ಯುಗಾದಿ/ಚೇತಿ ಚಾಂದ್/ ವೈಶಾಖಿ/ ವಿಶು
- ಏಪ್ರಿಲ್ 21 ರಾಮ ನವಮಿ (ಜಿ)
- ಏಪ್ರಿಲ್ 25 ಮಹಾವೀರ ಜಯಂತಿ (ಜಿ)
- ಮೇ 1 ಕಾರ್ಮಿಕರ ದಿನ
- ಮೇ 14 ಈದ್-ಉಲ್-ಫಿತರ್ (ಜಿ)
- ಮೇ 26 ಬುದ್ಧ ಪೂರ್ಣಿಮೆ (ಜಿ)
- ಜುಲೈ 12 ರಥಯಾತ್ರೆ
- ಜುಲೈ 21 ಈದ್-ಉಲ್-ಜುಹಾ (ಬಕ್ರೀದ್) (ಜಿ)
- ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ (ಜಿ)
- ಆಗಸ್ಟ್ 19 ಮೊಹರಂ (ಜಿ)
- ಆಗಸ್ಟ್ 21 ಓಣಂ
- ಆಗಸ್ಟ್ 22 ರಕ್ಷಾ ಬಂಧನ
- ಆಗಸ್ಟ್ 30 ಜನ್ಮಾಷ್ಟಮಿ (ಜಿ)
- ಸೆಪ್ಟೆಂಬರ್ 10 ವಿನಾಯಕ ಚತುರ್ಥಿ
- ಅಕ್ಟೋಬರ್ 2 ಗಾಂಧಿ ಜಯಂತಿ (ಜಿ)
- ಅಕ್ಟೋಬರ್ 15 ದಸರಾ (ಜಿ)
- ಅಕ್ಟೋಬರ್ 19 ಮಿಲಾದ್ ಉನ್ ನಬಿ ಅಥವಾ ಈದ್-ಇ-ಮಿಲಾದ್ (ಜಿ)
- ನವೆಂಬರ್ 4 ದೀಪಾವಳಿ (ಜಿ)
- ನವೆಂಬರ್ 6 ಭಾಯಿ ದುಜ್
- ನವೆಂಬರ್ 19 ಗುರುಪುರಬ್ (ಜಿ.
- ಡಿಸೆಂಬರ್ 25 ಕ್ರಿಸ್ ಮಸ್ (ಜಿ)



