ಭದ್ರಾವತಿ: ತರಳಬಾಳು ಹುಣ್ಣಿಮೆಯಲ್ಲಿ ಇಂದು (ಜ.30) ಸಮೂಹ ಮಾಧ್ಯಮ ಮತ್ತು ಸಮಾಜ ಗೋಷ್ಠಿ: ಆಶೀರ್ವಚನ ಹರಳಘಟ್ಟ ತರಳಬಾಳು ಶಾಖಾ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ,ಮುಖ್ಯ ಅತಿಥಿಗಳು ಲೋಕಾಯುಕ್ತ ನಿವೃತ್ತ ನ್ಯಾ. ಎನ್. ಸಂತೋಷ್ ಹೆಗ್ಡೆ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಪೊಲೀಸ್ ಮಹಾನಿರೀಕ್ಷಕ ಪ್ರಸನ್ನಕುಮಾರ್, ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ಉಪನ್ಯಾಸ:ಪತ್ರಕರ್ತರಾದ ರಾಧಾ ಹಿರೇಗೌಡ, ಎಸ್. ರಶ್ಮಿ, ವಿಜಯಲಕ್ಷ್ಮಿ ಶಿಬರೂರ,ಕೀರ್ತಿ ಕೋಲ್ಕಾರ್. ವಿಶೇಷ ಆಹ್ವಾನಿತರು: ಶಾಸಕ ಪ್ರಕಾಶ್ ಕೋಳಿವಾಡ,ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ,ಸಾಂಸ್ಕೃತಿಕ ಕಾರ್ಯಕ್ರಮ: ಯಶಾ ದಿನೇಶ್ ಮತ್ತು ಸಂಗಡಿಗರಿಂದ ವಚನಗೀತೆ, ಭದ್ರಾವತಿಯ ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ಮಂಜುನಾಥ ಚರಿತೆ, ಮಾತನಾಡುವ ಗೊಂಬೆ, ನೆರಳು -ಬೆಳಕಿನಾಟ: ಪ್ರಹ್ಲಾದ್ ಆಚಾರ್ಯ, ಕುವೆಂಪು ನಮನ: ತರಳಬಾಳು ಶಾಲೆ, ತೇವರಚಟ್ನಹಳ್ಳಿ.
ನೇರ ಪ್ರಸಾರ ವೀಕ್ಷಿಸಿ



