Connect with us

Dvgsuddi Kannada | online news portal | Kannada news online

ಹರ ಜಾತ್ರಾ ಮಹೋತ್ಸವ: ಪಂಚಮಸಾಲಿ ವಚನಾನಂದ ಶ್ರೀಗಳಿಂದ ಗ್ರಾಮ ದರ್ಶನ

ಪ್ರಮುಖ ಸುದ್ದಿ

ಹರ ಜಾತ್ರಾ ಮಹೋತ್ಸವ: ಪಂಚಮಸಾಲಿ ವಚನಾನಂದ ಶ್ರೀಗಳಿಂದ ಗ್ರಾಮ ದರ್ಶನ

ಹರಪನಹಳ್ಳಿ: ಜನವರಿ 14 ಮತ್ತು 15 ರಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹರ ಜಾತ್ರಾ ಮಹೋತ್ಸವ ನಡೆಯುವ ಹಿನ್ನೆಲೆ ಶ್ರೀ ವಚನಾನಂದ ಸ್ವಾಮೀಜಿ ಅವರು ಹರಪನಹಳ್ಳಿ ತಾಲ್ಲೂಕಿನಲ್ಲಿ  ಗ್ರಾಮ ದರ್ಶನ ಕಾರ್ಯಕ್ರ ಹಮ್ಮಿಕೊಂಡಿದ್ದರು.   ತಾಲೂಕಿನ ಚಿಕ್ಕಮೆಗಳಗೆರೆ, ಯು ಬೇವಿನಹಳ್ಳಿ, ಉಚ್ಚಂಗಿದುರ್ಗ, ಅಡವಿಹಳ್ಳಿ, ಅರಸಿಕೆರೆ, ತೌಡೂರು, ಬೆಂಡಿಗೆರೆ, ಕಂಚಿಕೆರೆ, ಸತ್ತೂರು ಗ್ರಾಮಗಳಿಗೆ ಭೇಟಿ ನೀಡಿ  ಹರ ಜಾತ್ರಾ ಮಹೋತ್ಸವಕ್ಕೆ ಸದ್ಭಕ್ತರನ್ನು ಆಹ್ವಾನಿಸಿದರು.

52400f81 bda3 4e14 afc6 f1ca17159d79

ಉಚ್ಚoಗಿದುರ್ಗದ ಚತುರ್ದಶಿ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ದರ್ಶನ ನಲ್ಲಿ ಮಾತನಾಡಿದ ಅವರು,  ಚುನಾವಣೆಯನ್ನು ಹೋಳಿಹಬ್ಬದಂತೆ ಆಚರಿಸಿ. ಹೋಳಿ ಹಬ್ಬದ  ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಬಣ್ಣವನ್ನು ಎರಚುವುದು ಸಾಮಾನ್ಯ. ಚುನಾವಣೆ ಮುಗಿದ ಮೇಲೆ ಪ್ರತಿಯೊಬ್ಬರೂ ತಮಗೆ ಹಾಕಿದ ಬಣ್ಣವನ್ನು ತೊಳೆದುಕೊಳ್ಳುವಂತೆ ದ್ವೇಷವನ್ನು ಬಿಟ್ಟು  ಸಹೋದರರಂತೆ ಬಾಳಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top