Connect with us

Dvgsuddi Kannada | online news portal | Kannada news online

ಫೆ.11ರಂದು ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದ ಉದ್ಯೋಗ ಮೇಳ

ದಾವಣಗೆರೆ

ಫೆ.11ರಂದು ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದ ಉದ್ಯೋಗ ಮೇಳ

ದಾವಣಗೆರೆ: ಶ್ರೀ ಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ , ಅನಿತ್ ಕುಮಾರ್ ಜಿ.ಎಸ್ . ಅಭಿಮಾನಿಗಳ ಬಳಗದಿಂದ ಚಿತ್ರದುರ್ಗದಲ್ಲಿ ಫೆ.11ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.

ಫೆ.11ರಂದು ಬೆಳಗ್ಗೆ 9 ರಿಂದ 4 ಗಂಟೆ ವರೆಗೆ ಚಿತ್ರದುರ್ಗದ ಕೆ.ಕೆ.ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಎಸ್ ಎಸ್ ಎಲ್ ಸಿ , ಪಿಯುಸಿ, ಪದವಿ, ಎಂಬಿಎ, ಐಟಿಐ, ಬಿಇ, ಎಂಸಿಎ, ಎಂಬಿಎ, ಸ್ನಾಕೋತ್ತರ ಪದವಿ, ಡಿಪ್ಲೋಮಾ ಆದ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಜಿಎಂ ಗ್ರೂಪ್, ಟೊಯೋಟಾ , ಮಹೇಂದ್ರ, ಎಚ್ ಡಿಎಫ್ ಸಿ ಬ್ಯಾಂಕ್ , ಹೊಂಡಾ ಸೇರಿ 30ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 3,700 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್, ಪಾಸ್ ಪೋರ್ಟ್ ಫೋಟೋ, ಆಧಾರ್ ಕಾರ್ಡ್, ಸ್ವ-ವಿವರದ 10 ಸೆಟ್ ಜೆರಾಕ್ಸ್ ನೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 8197891493, 86660672139, 6263895373, 91088543768 ಸಂಪರ್ಕಿಸಿ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top