ದಾವಣಗೆರೆ: ಜಿಲ್ಲೆಯ ವಿವಿಧ ಠಾಣೆಯಲ್ಲಿ ಕಳವಾಗಿದ್ದ 4.59 ಕೋಟಿ ಮೌಲ್ಯದ ಸ್ವತ್ತನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ . ಇಂದು ನಗರದ ಡಿಎಆರ್ ಆವರಣದಲ್ಲಿ ಸ್ವತ್ತಿನ ಪೇರೆಡ್ ನೆಡಸಲಾಯಿತು. ವಶಪಡಿಸಿಕೊಂಡ ಸ್ವತ್ತಿನಲ್ಲಿ ವಿವರ ಇಲ್ಲಿದೆ.
- ದಾವಣಗೆರೆ ನಗರ ಉಪ ವಿಭಾಗದಿಂದ 594.687 ಗ್ರಾಂ ಬಂಗಾರ, 196 ಗ್ರಾಂ ಬೆಳ್ಳಿ, 84 ವಿವಿಧ ವಾಹನಗಳು, 9,44,000 ನಗದು, ಇತರೆ 27,09, 9670 –ಒಟ್ಟು 3,979,42,782
- ದಾವಣಗೆರೆ ಗ್ರಾಮಾಂತರ 656.682 ಗ್ರಾಂ ಬಂಗಾರ, 1540.43 ಗ್ರಾಂ ಬೆಳ್ಳಿ, 04 ವಿವಿಧ ವಾಹನಗಳು, 3,35, 550 ನಗದು, ಇತರೆ 74, 863 –ಒಟ್ಟು 31,19, 391
- ಚನ್ನಗಿರಿ ಉಪ ವಿಭಾಗ 1704.329 ಗ್ರಾಂ ಬಂಗಾರ, 1751.544 ಗ್ರಾಂ ಬೆಳ್ಳಿ, 09 ವಿವಿಧ ವಾಹನಗಳು, 8,82, 787 ನಗದು ಇತರೆ 5, 82, 787-ಒಟ್ಟು 49, 36, 489
- 1704.329 ಗ್ರಾಂ ಬಂಗಾರ , 1751.544 ಗ್ರಾಂ ಬೆಳ್ಳಿ, 97 ವಾಹನಗಳು ಸೇರಿ ಒಟ್ಟು 4, 59,98, 662



