ದಾವಣಗೆರೆ: ವಿಎಸ್ ಎಸ್ ಎಂಟರ್ ಪ್ರೈಸಸ್ ಹಾಗೂ ಮಲ್ಲಿಕಾರ್ಜುನ ಕೈಗಾರಿಕಾ ತರಬೇತಿ ಕೇಂದ್ರದಿಂದ ಮಾ.31 ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ನಗರದ ಶಂಕರ್ ವಿಹಾರ ಬಡಾವಣೆಯ ಮಲ್ಲಿಕಾರ್ಜುನ ಐಟಿಐ ಸಂಸ್ಥೆಯಲ್ಲಿ ಬೆಳಗ್ಗೆ 10 ರಿಂದ ಮೇಳ ನಡೆಯಲಿದೆ.ಆಸಕ್ತರು SSLC ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೂರು ಪೋಟೋದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 9980302940, 9972601226 ಸಂಪರ್ಕಿಸಿ.