ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕೊಮಾರನಹಳ್ಳಿ ಗ್ರಾಮದಲ್ಲಿ ಔಡಲ ಎಲೆ ತಿಂದು 86 ಕುರಿಗಳು ಮೃತ ಪಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ: ಮಾ.10 ಅಡಿಕೆ ಧಾರಣೆ; ಮತ್ತೆ ಏರಿದ ಅಡಿಕೆ ದರ- ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಹಾಳ್ ಗ್ರಾಮದ ತಿಮ್ಮೇಶ್ ಎಂಬುವರಿಗೆ ಸೇರಿದ 150 ಕುರಿಗಳನ್ನು ಚನ್ನಗಿರಿ ತಾಲೂಕಿನ ಗೋಪೆನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಹೊಲಗಳಲ್ಲಿ ಬೀಡು ಬಿಟ್ಟಿದ್ದರು. ರೈತರ ಹೊಲದಲ್ಲಿ ಮೇಯಿಸಲು ಹೋದಾಗ ಚಿಗುರೊಡೆದ ಔಡಲ ಎಲೆಯನ್ನು ತಿಂದು ಅಸ್ವಸ್ಥಗೊಂಡು 86 ಕುರಿಗಳು ಮೃತಪಟ್ಟಿವೆ.



