ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಸಿಡಿಲು, ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಬಹುದಾದ ಅವಘಡಗಳ ಕುರಿತು ಸಾರ್ವಜನಿಕರಿಗೆ ತುರ್ತು ಸ್ಪಂದನಗಾಗಿ 24/7 ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ 08192-234034 ಅಥವಾ 1077, ಮಹಾನಗರ ಪಾಲಿಕೆ 08192-234444
ಹಾಗೂ ದೂ. 82772-34444, ದಾವಣಗೆರೆ ತಾಲೂಕು ಕಚೇರಿ 08192-235344, ಹರಿಹರ ತಾಲೂಕು ಕಚೇರಿ 08192-272959, ಹರಿಹರ ನಗರಸಭೆ 08192- 241024, ಜಗಳೂರು ತಾಲೂಕು ಕಚೇರಿ 0819696 227338, ಜಗಳೂರು ಪಪಂ 6361376776, ಹೊನ್ನಾಳಿ
ತಾಲೂಕು ಕಚೇರಿ08188251025, ಹೊನ್ನಳ್ಳಿ ಪಪಂ 08188295233, ನ್ಯಾಮತಿ ತಾಲೂಕು ಕಚೇರಿ 08188295518, ಚೆನ್ನಾಗಿರಿ ತಾಲೂಕು ಕಚೇರಿ 08189229845, ಪುರಸಭೆ ಚನ್ನಗಿರಿ: 08189228021ಗೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



