Connect with us

Dvgsuddi Kannada | online news portal | Kannada news online

ದಾವಣಗೆರೆ; ಈ ಪ್ರದೇಶದಲ್ಲಿಂದು ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ; ಈ ಪ್ರದೇಶದಲ್ಲಿಂದು ವಿದ್ಯುತ್ ವ್ಯತ್ಯಯ

ದಾವಣಗೆರೆ: ಸಂತೇಬೆನ್ನೂರು ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಸಂತೇಬೆನ್ನೂರು 66/11 ಕೆವಿ ವಿದ್ಯುತ್ ಉಪಸ್ಥಾವರದಲ್ಲಿ ಸೋಮವಾರ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಕಾರಣ ಇಂದು ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಂತೆಬೆನ್ನೂರು, ಸಿದ್ಧನಮಠ, ಕಾಕನೂರು, ಬೆಳ್ಳಿಗನೂಡು, ಹೀರೆಕೋಗಲೂರು, ಚಿಕ್ಕೋಡ, ಅರಳಿಕಟ್ಟೆ, ತಣಿಗೆರೆ, ಚಿಕ್ಕಬೆನ್ನೂರು, ದೊಡ್ಡಮಲ್ಲಾಪುರ, ದೊಡ್ಡಬ್ಬಿಗೆರೆ, ಕಸ್ತೂರ ಬಾ ಗ್ರಾಮ, ಮರಡಿ ತೊಪೆನಹಳ್ಳಿ, ಮೆದಿಕೆರೆ, ಕೊಂಡದಹಳ್ಳಿ, ಕುಳೆನೂರು, ದೊಡ್ಡರಿಕಟ್ಟೆ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ಮೇಲ್ಕಾಣಿಸಿದ ದಿನಾಂಕದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವಿದ್ಯುತ್‌ನ್ನು ಬೆಳಿಗ್ಗೆ 10.00 ಗಂಟೆಯ ಒಳಗೆ ಪೂರೈಕೆ
ಮಾಡಲಾಗುವುದು. ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಬೇಕೆಂದು ತಮ್ಮಲ್ಲಿ ಕೋರಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top