ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ದಿನಾಂಕ: 10-09-2023ರ ಭಾನುವಾರ ಬೆಳಿಗ್ಗೆ 11.00 ರಿಂದ 12.30 ಗಂಟೆಯವರೆಗೆ ನಡೆಯಲಿದೆ. ದಾವಣಗೆರೆಯ 12 ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದೆ.
- ಪರೀಕ್ಷಾ ಕೇಂದ್ರಗಳ ವಿವರ
- ಎ.ಜೆ.ಬಿ ಪ್ರಥಮ ದರ್ಜೆ ಕಾಲೇಜು,
ವನಿತಾ ಸಮಾಜದ ಎದುರು, ಪಿ.ಜೆ ಬಡಾವಣೆ,
ದಾವಣಗೆರೆ, - ಎ.ವಿ. ಕಮಲಮ್ಮ ಮಹಿಳಾ ಕಾಲೇಜು,
ಪಿ.ಜಿ. ಬಡಾವಣೆ, - ಅಥಣಿ ಸಂಯುಕ್ತ ಪಿ.ಯು ಕಾಲೇಜು,
‘ಎ’ ಬ್ಲಾಕ್, ಎಸ್.ಎಸ್. ಬಡಾವಣೆ - ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು,
‘ಎ’ ಬ್ಲಾಕ್, ಎಸ್.ಎಸ್. ಬಡಾವಣೆ - ಜಿ.ಎಂ. ಹಾಲಮ್ಮ ಪಿ.ಯು. ಕಾಲೇಜು,
ಜಿ.ಎಂ.ಐಟಿ ಕ್ಯಾಂಪಸ್, ಹರಿಹರ ರಸ್ತೆ - ಜಿ.ಎಂ. ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ,
ಹರಿಹರ ರಸ್ತೆ, ದಾವಣಗೆರೆ - ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು,
ಹೈಸ್ಕೂಲ್ ಮೈದಾನ, ಪಿ.ಜೆ. ಬಡಾವಣೆ, ದಾವಣಗೆರೆ ದಾವಣಗೆರೆ - ಕೆ.ಎಸ್.ಎಸ್. ಪದವಿ ಪೂರ್ವ ಕಾಲೇಜು,
ಸರಸ್ವತಿ ನಗರ - ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು,ಗುಂಡಿ ಸರ್ಕಲ್ ಹತ್ತಿರ, ಪಿ.ಜೆ.ಬಡಾವಣೆ
- ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು,ರೋಟರಿ ಬಾಲ ಭವನದ ಎದುರು, ಪಿ.ಜೆ.ಬಡಾವಣೆ,
ದಾವಣಗೆರೆ - ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, ಅನುಭವ
ಮಂಟಪ, ಹದಡಿ ರಸ್ತೆ, ದಾವಣಗೆರೆ - ಸೆಂಟ್ ಜಾನ್ಸ್ ಆಂಗ್ಲ ಮಾದ್ಯಮ ಶಾಲೆ,
ಹೆಚ್.ಆರ್.ಬಿ. ಲೇಔಟ್, ಶಿವಕುಮಾರಸ್ವಾಮಿ ಬಡಾವಣೆ, ದಾವಣಗೆರೆ
ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳ ಬಹುದಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗಧಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಹಾಜರಾಗಲು ಸೂಚಿಸಿದೆ.



