- ದಾವಣಗೆರೆಯ ಮಹಾನಗರ ಪಾಲಿಕೆ ಉಪ ಚುನಾವಣೆ
- ವಾರ್ಡ್ ನಂ. 20ರ ಭಾರತ್ ಕಾಲೋನಿ ಹಾಗೂ 22ರ ಯಲ್ಲಮ್ಮ ನಗರ ವಾರ್ಡ್ ನಲ್ಲಿ ನಡೆದ ಉಪ ಚುನಾವಣೆ
- ಎರಡು ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಶೇ. 56.54 ರಷ್ಟು ಮತದಾನ
- ಬೆಳಗ್ಗೆ 9ಕ್ಕೆ ಶೇ.4, 11 ಗಂಟೆಗೆ 17.23,ಮಧ್ಯಾಹ್ನ 1ಕ್ಕೆ 31.43, ಮಧ್ಯಾಹ್ನ 3ಗಂಟೆಗೆ 41.91, ಸಂಜೆ 5 ಗಂಟೆಗೆ ಶೇ.56.54 ರಷ್ಟು ಮತದಾನ
- ಸಂಜೆ 5 ಗಂಟೆಗೆ ಮತದಾನ ಮುಕ್ತಾಯದ ವೇಳೆಗೆ ಕಾಲೋನಿಯಲ್ಲಿ ಶೇ.60.74, ಯಲ್ಲಮ್ಮ ನಗರದಲ್ಲಿ ಶೇ. 56.71 ಮತದಾನ
- ಎರಡು ವಾರ್ಡ್ ನಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರಾ ನೇರಾ ಸ್ಪರ್ಧೆ
- ವಾರ್ಡ್ 22ರಲ್ಲಿ ಕಾಂಗ್ರೆಸ್ ಗೆ ಪಕ್ಷೇತರ ಅಭ್ಯರ್ಥಿ ಚಿಂತೆ
- ಕಾಂಗ್ರೆಸ್ ಸದಸ್ಯರಾಗಿದ್ದ ವಾರ್ಡ್ 20 ಯಶೋದಮ್ಮ , 22ದೇವರಮನಿ ಶಿವಕುಮಾರ್ ರಾಜೀನಾಮೆಯಿಂದ ನಡೆದ ಉಪ ಚುನಾವಣೆ