ದಾವಣಗೆರೆ: ಮಹಾನಗರ ಪಾಲಿಕೆಯ 4 ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ಅದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಸಮಿತಿಗೆ ಸದಸ್ಯರ ನೇಮಕ ಮಾಡಲಾಯಿತು.
- ನಾಲ್ಕು ಸಮಿತಿಗೆ ಆಯ್ಕೆಯಾದ ಸದಸ್ಯರ ವಿವರ
- ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಸೌಮ್ಯ ನರೇಂದ್ರಕುಮಾರ್, ಉರ್‌ಬಾನು, ಎ.ನಾಗರಾಜ್, ಜೆ.ಡಿ.ಪ್ರಕಾಶ್,ಉಮಾಪ್ರಕಾಶ್, ಯಶೋಧ ಯಗ್ಗಪ್ಪ, ರೇಖಾ ಸುರೇಶ ಗಂಡುಗಾಳೆ
- ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು
ಸಾಮಾಜಿಕ ನ್ಯಾಯ ಸಮಿತಿ: ಜಿ.ಎಸ್.ಮಂಜುನಾಥ್,ಆಶಾ .ಡಿ.ಎಸ್, ನಾಗರಾಜ್, ನಾಗರತ್ನಮ್ಮ, ಶಿವಪ್ರಕಾಶ್
ಆರ್. ಎಲ್, ಕೆ.ಎಂ.ವೀರೇಶ್, ವೀಣಾ ನಂಜಪ್ಪ - ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಕೆ.ಶಿವಲೀಲಾ ಕೊಟ್ರಯ್ಯ, ಎ.ಬಿ.ರಹೀಂಸಾಬ್,
ಸವಿತಾ ಗಣೇಶ್ ಹುಲ್ಮನಿ, ಎಲ್.ಡಿ.ಗೋಣೆಪ್ಪ, ಆರ್.ಶಿವಾನಂದ, ಎಚ್.ಆರ್.ಶೀಲಾ - ಲೆಕ್ಕಪತ್ರ ಸ್ಥಾಯಿ ಸಮಿತಿ: ಸುಧಾ
ಮಂಜುನಾಥ್ ಇಟ್ಟಿಗುಡಿ, ಎಸ್.ಶ್ವೇತಾ,
ಸಯೀದ್ ಚಾರ್ಲಿ, ಆರ್.ಜಯಮ್ಮ,
ಗಾಯತ್ರಿ ಬಾಯಿ, ಗೌರಮ್ಮ, ಗೀತಾದಿಳ್ಳೆಪ್ಪ
ಈ ಸಂದರ್ಭದಲ್ಲಿ ಮೇಯರ್ ಕೆ.ಚಮನ್ ಸಾಬ್
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ,ಆಯುಕ್ತೆ ರೇಣುಕ, ಎಸ್ಪಿ ಉಮಾಪ್ರಶಾಂತ್ ಉಪಸ್ಥಿತರಿದ್ದರು.