ದಾವಣಗೆರೆ: ದಾವಣಗೆರೆ ಕೆಎಸ್ ಆರ್ ಟಿಸಿ ವಿಭಾಗದ ಮಲೇಬೆನ್ನೂರು ಮಳಿಗೆ-1 (5 ವರ್ಷ) ಹರಿಹರ ನಿಲ್ದಾಣದಲ್ಲಿ ತೂಕದ ಯಂತ್ರ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜಗಳೂರು ನಿಲ್ದಾಣದಲ್ಲಿ ಮಳಿಗೆ-2 ಮತ್ತು 3 ( 5ವರ್ಷ ) ಪರವಾನಿಗೆ ಪಡೆಯಲು ಮ್ಯಾನ್ಯುಯಲ್ ಟೆಂಡರ್ ಮೂಲಕ ಅರ್ಜಿ ಕರೆಯಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಇಲಾಖೆ ವೆಬ್ ಸೈಟ್ ksrtc.Karnataka.gov.in ಭೇಟಿ ನೀಡಿ, ದಾವಣಗೆರೆ ವಿಭಾಗೀಯ ಕಚೇರಿ ಸಂಪರ್ಕಿಸಿ. ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು 7760990452, 7022030183 ಸಂಪರ್ಕಿಸಿ.