Connect with us

Dvgsuddi Kannada | online news portal | Kannada news online

ದಾವಣಗೆರೆ: ಅಲ್ಟಿಮೇಟ್ ಖೋ-ಖೋಗೆ ಲೀಗ್ ಗೆ  ಕ್ರೀಡಾ ವಸತಿ ನಿಲಯದ ಇಬ್ಬರು ಕ್ರೀಡಾಪಟುಗಳು ಆಯ್ಕೆ

ದಾವಣಗೆರೆ

ದಾವಣಗೆರೆ: ಅಲ್ಟಿಮೇಟ್ ಖೋ-ಖೋಗೆ ಲೀಗ್ ಗೆ  ಕ್ರೀಡಾ ವಸತಿ ನಿಲಯದ ಇಬ್ಬರು ಕ್ರೀಡಾಪಟುಗಳು ಆಯ್ಕೆ

ದಾವಣಗೆರೆ: ಆಗಷ್ಟ್ 14 ರಿಂದ ಪ್ರಾರಂಭವಾಗಲಿರುವ ದೇಶದ ಮೊಟ್ಟ ಮೊದಲ ಅಲ್ಟಿಮೇಟ್ ಖೋ-ಖೋ ಲೀಗ್ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಾದ ಮಹಮ್ಮದ್ ತಾಸೀನ್  ರಾಜಸ್ಥಾನ ವಾರಿಯರ್ಸ್ ತಂಡಕ್ಕೆ ಮತ್ತು ವೇಣುಗೋಪಾಲ್.ಎಸ್ ಇವರು ಚೆನೈ ಕ್ವಿಕ್ ಗನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ರಾಮಲಿಂಗಪ್ಪ.ಜೆ ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಟಿಮೇಟ್ ಲೀಗ್‍ನಲ್ಲಿ ಪಾಲ್ಗೊಂಡಿರುವ ಮಹಮ್ಮದ್ ತಾಸೀನ್ ಮತ್ತು ವೇಣುಗೋಪಾಲ್ ಇವರು ಉತ್ತಮ ಪ್ರದರ್ಶನ ನೀಡಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ತರಬೇತುದಾರರು, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top