ದಾವಣಗೆರೆ: ಶಶಿ ಎಜುಕೇಷನಲ್ ಟ್ರಸ್ಟ್ ನ ಲಲಿತಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಮಾ.26 ರಂದು ಸಂದರ್ಶನ ಏಪರ್ಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವಾಕ್ ಇನ್ ಇಂಟರ್ವ್ಯೂನಲ್ಲಿ ಭಾಗಹಿಸಬಹುದಾಗಿದೆ.
ಪ್ರಿ ಪ್ರೈಮರಿ , ಪ್ರೈಮರಿ ಅಂಡ್ ಮಿಡಲ್ ಸ್ಕೂಲ್, ಹೈಸ್ಕೂಲ್, ಡ್ರಾಯಿಂಗ್, ಮ್ಯೂಸಿಕ್ ಅಂಡ್ ಡ್ಯಾನ್ಸ್ ಟೀಚರ್, ಲೈಬ್ರರಿಯನ್ ಅಂಡ್ ಕಂಪ್ಯೂಟರ್ ಟೀಚರ್ ಹಾಗೂ ಫಿಜಿಕಲ್ ಟೀಚರ್ ಹೆದ್ದೆ ಭರ್ತಿ ಮಾಡಲಾಗುವುದು. ಎನ್ ಟಿಸಿ, ಡಿಇಡ್, ಬಿಇಡ್, ಜಿಪಿ, ಲೈಬ್ರರಿ ಡಿಗ್ರಿ, ಬಿಸಿಎ, ಎಂಸಿಎ, ಬಿಪಿಇಡ್ ಪದವಿ ಪಡೆದವರು ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರರ್ಥಿಗಳು ಮಾ.26 ಭಾನುವಾರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ: 702204109, 9980629965 ಸಂಪರ್ಕಿಸಿ. ವಿಳಾಸ: ಲಲಿತಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, #67/1, ಲೋಕಿಕೆರೆ ರೋಡ್, ದಾವಣಗೆರ-577005.



