ದಾವಣಗೆರೆ: ಆಟೋಮೋಟಿವ್ ಕ್ಷೇತ್ರದಲ್ಲಿ 5 ವರ್ಷ ಅನುಭವ ಹೊಂದಿದವರಿಗೆ ಜಾನ್ ಡಿಯರ್ ಕಂಪನಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಮತ್ತು ಚಳ್ಳಕೆರೆ ಬ್ರಾಂಚ್ ಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಇನ್ನು ದಾವಣಗೆರೆ ಮತ್ತು ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಜಿಲ್ಲೆಯಲ್ಲಿ ಮಾರಾಟ ಪ್ರತಿನಿಧಿ ಬೇಕಿದ್ದಾರೆ. ಆಕರ್ಷಕ ಸಂಬಳ ಜೊತೆ, ಟಿಎ,ಡಿಎ ಮತ್ತು ಇನ್ಸೆಂಟಿವ್ ಕೊಡಲಾಗುವುದು. ಸ್ವಂತ ದ್ವಿಚಕ್ರ ವಾಹನ ಹೊಂದಿದವರಿಗೆ ಮಾತ್ರ ಅವಕಾಶ ಜೊತೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ವಿಳಾಸ: ಕೃಷ್ಣ ಏಜೆನ್ಸಿ, #2540/2477/09 ಹರಿನಕ್ಷೆ ಲೇಔಟ್, ತುರುವನೂರು ರಸ್ತೆ, ಮೆಡೆಹಳ್ಳಿ, ಚಿತ್ರದುರ್ಗ. ಹೆಚ್ಚಿನ ಮಾಹಿತಿಗೆ: 9686551239 ಸಂಪರ್ಕಿಸಿ