ದಾವಣಗೆರೆ: ಹೊನ್ನಾಳಿ ಪುರಸಭೆಯಿಂದ , ಟ್ರೈನಿ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನು ಇಂಜಿನಿಯರಿಂಗ್ ಶಾಖೆ, ಆರೋಗ್ಯ ಶಾಖೆ, ಲೆಕ್ಕಪತ್ರ ಶಾಖೆಗಳಲ್ಲಿ ತರಬೇತುದಾರರಾಗಿ http://intership.aicte-india.org/module ulb/Dashboard/Tulipmain ತಾತ್ಕಲಿಕವಾಗಿ ಕೆಲಸ ಕಲಿಯಲು ಆಸಕ್ತಿ ಇರುವಂತಹ ಡಿಪ್ಲೊಮೊ /ಬಿಇ/ಇತರೆ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳನ್ನು ತೆಗೆದುಕೊಳ್ಳಲಾಗುವುದು. ಆಸಕ್ತರು ಡಿ.31 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



