ದಾವಣಗೆರೆ: ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಲ್ಲಿ ಮಹಿಳಾ ವಾರ್ಡನ್, ಜವಾನ, ಅಡುಗೆ ತಯಾರಿಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ವಾರ್ಡನ್ ಹುದ್ದೆಗೆ ಅಭ್ಯರ್ಥಿಯು ಪಿಯುಸಿ ಓದಿರಬೇಕಿದ್ದು, 35 ವರ್ಷ ಮೇಲ್ಪಟ್ಟಿರಬೇಕು. ವಸತಿ ಗೃಹದಲ್ಲಿ ವಾಸವಿರಬೇಕು. ಜವಾನ ಎರಡು ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ದಂಪತಿಗಳಿಗೆ ಆದ್ಯತೆ. ಇದಲ್ಲದೆ ಮೂವರು ಅಡುಗೆ ತಯಾರಿಕರ ಭರ್ತಿ ಮಾಡಿಕೊಳ್ಳಲಾಗುವುದು. ನಾಳೆ (ಆ.20) ಸಂದರ್ಶನ ನಡೆಯಲಿದೆ. ಹೆಚ್ಚಿನಾಹಿತಿಗೆ 9448948450 ಸಂಪರ್ಕಿಸಿ. ವಿಳಾಸ: ಸಿಕೆ ಬಿಲ್ಡಿಂಗ್, 6ನೇ ಮುಖ್ಯ ರಸ್ತೆ, ಎಂಸಿಸಿ ಎ ಬ್ಲಾಕ್ , ಶಾಮನೂರು ಟ್ಯಾಂಕ್ ಪಾರ್ಕ್ ಎದುರು, ದಾವಣಗೆರೆ.