ದಾವಣಗೆರೆ: ಎಕೆ ಫಾರ್ಮಾದಲ್ಲಿ ಕಾಲ್ ಸೆಂಟರ್, ಸ್ಟೋರ್ ರೂಮ್ ನಲ್ಲಿ ಕೆಲಸ ಮಾಡಲು ಯುವಕ, ಯುವತಿಯರು ಬೇಕಾಗಿದ್ದಾರೆ. ಕಾಲ್ ಸೆಂಟರ್ ನಲ್ಲಿ ವರ್ಕ್ ಮಾಡಲು ಮೆಡಿಕಲ್ ಶಾಪ್ ನಲ್ಲಿ 1 ರಿಂದ 2 ವರ್ಷ ಅನುಭವ ಹೊಂದಿರಬೇಕು. ಸ್ಟೋರ್ ರೂಮ್ ನಲ್ಲಿ ಕೆಲಸ ಮಾಡಲು ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ಮಾಡಿದ ಯುಕ, ಯುವತಿಯರು ಬೇಕಿದ್ದಾರೆ. ಆಕರ್ಷಕ ಸಂಬಳ ಜತೆ ಇಎಸ್ ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಸೌಲಭ್ಯ ನೀಡಲಾಗುತ್ತದೆ. ರಾತ್ರಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ವಿಳಾಸ: ಎಕೆ ಫರ್ಮಾ, ಹದಡಿ ರೋಡ್, ತಳರಬಾಳು ಸ್ಕೂಲ್ ಎದುರು, ಶ್ರೀನಿವಾಸ ನಗರ, ದಾವಣಗೆರೆ. ಹೆಚ್ಚಿನ ಮಾಹಿತಿಗೆ 9617726499, 8867857260 ಸಂಪರ್ಕಿಸಿ.



