ದಾವಣಗೆರೆ: ಬೆಂಗಳೂರಿನ ಜೈನ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ವತಿಯಿಂದ ಚಳಗೆರೆ, ರಾಣೇಬೆನ್ನೂರು, ಹಾವೇರಿಯ ಸಿಬಿಎಸ್ ಸಿ ಜೈನ್ ಪಬ್ಲಿಕ್ ಸ್ಕೂಲ್ ನಲ್ಲಿ ಕಾರ್ಯ ನಿರ್ವಹಿಸಲು ಶಿಕ್ಷಕ ಹುದ್ದೆ ಭರ್ತಿಗೆ ಸಂದರ್ಶನ ನಡೆಯಲಿದೆ.
ಪ್ರೈಮರಿ ಟೀಚರ್, ಸೆಕೆಂಡರಿ ಟೀಚರ್ ಹಾಗೂ ಸೀನಿಯರ್ ಸೆಕೆಂಡರಿ ಟೀಚರ್ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಗ್ಲೀಷ್, ಕನ್ನಡ, ಹಿಂದಿ, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಇದರ ಜತೆ ಕಂಫ್ಯೂಟರ್ ಟೀಚರ್ (ಬಿಸಿಎ ), ಲೈಬ್ರಿಯನ್ (ಬಿಎಲ್ ಐಬಿ) ದೈಹಿಕ ಶಿಕ್ಷರು (ಬಿಪಿಇಡ್) ಹಾಗೂ ಅಕೌಂಟೆಂಟ್ (ಬಿಎಕಾಂ,ಬಿಬಿಎ) ಹುದ್ದೆ ಭರ್ತಿ ನಡೆಯಲಿದೆ. ಅಭ್ಯರ್ಥಿಗಳು ಸೋಮವಾರದಿಂದ ಬುಧವಾರದ ವರೆಗೆ ವಾಕ್ ಇನ್ ಇಂಟರ್ವ್ಯೂವ್ ನಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಸ್ವ-ವಿವರವನ್ನು jpsrncareers@gmail.com ಹಾಗೂ ವಾಟ್ಸಾಪ್ 9620480713 ಸಂಖ್ಯೆಗೆ ಕಳುಹಿಸಬಹುದು.



