Connect with us

Dvgsuddi Kannada | online news portal | Kannada news online

ಹರಿಹರ ನಗರಸಭೆ ವತಿಯಿಂದ ವಾರ್ಡ್ ಗಳಿಗೆ ಟ್ಯಾಂಕರ್ ನೀರು; ನೀರಿಗೆ ಈ ನಂಬರ್ ಗೆ ಸಂಪರ್ಕಿಸಿ

images 2024 03 28T191810.729

ಹರಿಹರ

ಹರಿಹರ ನಗರಸಭೆ ವತಿಯಿಂದ ವಾರ್ಡ್ ಗಳಿಗೆ ಟ್ಯಾಂಕರ್ ನೀರು; ನೀರಿಗೆ ಈ ನಂಬರ್ ಗೆ ಸಂಪರ್ಕಿಸಿ

ದಾವಣಗೆರೆ: ಹರಿಹರ ನಗರಸಭೆ ವಾರ್ಡ್‍ಗಳಿಗೆ 24*7 ಮಾದರಿಯಲ್ಲಿ ತುಂಗಭದ್ರಾ ನದಿಯ ಕವಲೆತ್ತು ಜಾಕ್‍ವೆಲ್‍ನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು, ಪ್ರಸ್ತುತ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತವಾಗಿರುವುದರಿಂದ ವಾರ್ಡ್‍ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಟ್ಯಾಂಕರ್‍ ಗಾಗಿ ಮೊ; 6366962668 ಗೆ ಸಂಪರ್ಕಿಸಲು ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

To Top