ದಾವಣಗೆರೆ; ಜಿಲ್ಲೆಯ ಹರಿಹರ ಪಟ್ಟದ ವೀರೇಶ್ ಮೆಡಿಕಲ್ಸ್ ಅಂಡ್ ಏಜೆನ್ಸಿಯಲ್ಲಿ ಡಾಟ ಎಂಟ್ರಿ , ಅಕೌಂಟಿಂಗ್ ಹಾಗೂ ಸೆಲ್ಸ್ ಮೆನ್ ಕೆಲಸಕ್ಕೆ ಯುವಕ, ಯುವತಿಯರು ಬೇಕಿದ್ದಾರೆ. ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇವೆ. ಆಕರ್ಷಕ ಸಂಬಳವಿದ್ದು (7.000 ದಿಂದ 15.000) ಅನುಭವ ಉಳ್ಳವರಿಗೆ ಮೊದಲ ಆದ್ಯತೆ. ಸಂಪರ್ಕಿಸಬೇಕಾದ ವಿಳಾಸ; ವೀರೇಶ್ ಮೆಡಿಕಲ್ಸ್ ಅಂಡ್ ಏಜೆನ್ಸಿ, 9845140700, IDSMT ಕಾಂಪ್ಲೆಕ್ಸ್, ಹರಪನಹಳ್ಳಿ ಸರ್ಕಲ್, ಹರಿಹರ-577601.
ಹರಿಹರ: ವೀರೇಶ್ ಮೆಡಿಕಲ್ಸ್ ಅಂಡ್ ಏಜೆನ್ಸಿಯಲ್ಲಿ ಕೆಲಸಕ್ಕೆ ಯುವಕ-ಯುವತಿಯರು ಬೇಕಿದ್ದಾರೆ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment



