ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಮುಜರಾಯಿ ಸಂಸ್ಥೆಗೆ ಒಳಪಡುವ ಎ, ಬಿ ಮತ್ತು ಸಿ ಶ್ರೇಣಿ ಸಂಸ್ಥೆಗಳಲ್ಲಿ ನಾಳೆ (ನ.5) ಸಂಜೆ 5.30 ರಿಂದ 6.30 ರ ಗೋಧಳಿ ಲಗ್ನದಲ್ಲಿ ಗೋಪೂಜೆ ನಡೆಯಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



