ದಾವಣಗೆರೆ: ಚಿತ್ರದುರ್ಗ ಜಿಲ್ಲಾ ಬಣಜಾರ್ ಲಂಬಾಣಿ ಯುವಕರ ಸಂಘ(ರಿ), ವತಿಯಿಂದ ನಡೆಯುತ್ತಿರುವ ಶ್ರೀ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ, ಭಾರತ್ ಕಾಲೋನಿ, ದಾವಣಗೆರೆ ಉತ್ತರ ವಲಯಲ್ಲಿದೆ. ಈ ಶಾಲೆಗೆ 8 ರಿಂದ 10 ನೇ ತರಗತಿವರೆಗೂ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯಿದೆ 1983 ನಿಯಮ 39 ರಡಿ ಹಿಂಪಡೆಯಲಾಗಿದೆ.
ದಾವಣಗೆರೆ: ಜ.23ರ ಅಡಿಕೆ ಕನಿಷ್ಠ, ಗರಿಷ್ಠ ದರ ಎಷ್ಟಿದೆ…?
ಸಾರ್ವಜನಿಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದೆಂದು ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದಿಂದ ಹಿಂದುಳಿದ, ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರು; ಯಾವ ಮಠಕ್ಕೆ ಎಷ್ಟು ಜಮೀನು ಮಂಜೂರು.?



