ದಾವಣಗೆರೆ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವು ಹಾಗೂ ಕಳೆದು ಹೋಗಿದ್ದ ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಮಾಡಲಾಗಿದ್ದ ವಿವಿಧ ಕಂಪನಿಯ 10 ಮೊಬೈಲ್ ಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಣ್ಣಯ್ಯ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಮೊಬೈಲ್ ಗಳ ವಾರಸುದಾರರಿಗೆ ಹಸ್ತಾಂತರಿಸಿದರು.
ದಾವಣಗೆರೆ: ಮೊಬೈಲ್ ಗೆ ಬಂದ ಪಾರ್ಟ್ ಟೈಮ್ ಜಾಬ್ ಸಂದೇಶ | ಲಿಂಕ್ ಮೇಲೆ ಕ್ಲಿಕ್ ಮಾಡಿ 15.72 ಲಕ್ಷ ಕಳೆದುಕೊಂಡ ವ್ಯಕ್ತಿ
ಸಾರ್ವಜನಿಕರ ಗಮನಕ್ಕೆ:ಕಳೆದು ಹೋದ ನಿಮ್ಮ ಮೊಬೈಲನ್ನು ಬ್ಲಾಕ್ ಮಾಡಲು & ಶೀಘ್ರವಾಗಿ ಪತ್ತೆಹಚ್ಚಲು ಕೂಡಲೇ www.ceir.gov.in ನಲ್ಲಿ ದೂರು ದಾಖಲಿಸಲು ಸೂಚಿಸಿದರು.
ಜ.12 ರಂದು ಜಿಲ್ಲಾ ಯೋಜನಾ ಸಮಿತಿ, ತ್ರೈಮಾಸಿಕ ಕೆಡಿಪಿ ಸಭೆ
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಯೋಜನಾ ಸಮಿತಿ ಸಭೆ ಜನವರಿ 12 ರಂದು ಮಧ್ಯಾಹ್ನ 2.30 ಕ್ಕೆ ಮತ್ತು ತ್ರೈಮಾಸಿಕ ಕೆಡಿಪಿ ಸಭೆ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್‍ರಾವ್ ತಿಳಿಸಿದ್ದಾರೆ.



