ದಾವಣಗೆರೆ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ದಾವಣಗೆರೆಯ ವಿನೋಬ ನಗರದ ವ್ಯಕ್ತಿಯಿಂದ 11 ಲಕ್ಷ ಪಡೆದು ವಂಚಿಸಿದ ಘಟನೆ ನಡೆದಿದೆ.
ವಿನೋಬ ನಗರದ ನಸುರುಲ್ಲಾ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ತಮಿಳುನಾಡಿನ ಇಮ್ರಾನ್ ವಂಚಿಸಿದ ವ್ಯಕ್ತಿಯಾಗಿದ್ದಾರೆ. ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಇಮ್ರಾನ್, ನಸರುಲ್ಲಾನಿಂದ 11 ಲಕ್ಷ ಪಡೆದು, ಕೆಲಸ ಕೊಡಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಸೆ.20ರವರೆಗೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ದಾವಣಗೆರೆ: ಚಾಕು ತೋರಿಸಿ ಮಹಿಳೆ, ಮಗುವಿನ ಮೇಲೆ ಹಲ್ಲೆ; 5 ಲಕ್ಷ ಮೌಲ್ಯದ ಆಭರಣ, ಹಣ ದೋಚಿ ಪರಾರಿ…!



