ದಾವಣಗೆರೆ: ಜಿಲ್ಲೆಯಲ್ಲಿಂದು 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ದಾವಣಗೆರೆ 08 ಹರಿಹರ 01, ಜಗಳೂರು 02 , ಚನ್ನಗಿರಿ 01 ಕೇಸ್ ಗಳು ಪತ್ತೆಯಾಗಿವೆ. ಸದ್ಯ ಜಿಲ್ಲೆಯಲ್ಲಿ 12 ಸಕ್ರಿಯ ಕೇಸ್ ಗಳಿದ್ದು, ಇಂದು 3 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.