ದಾವಣಗೆರೆ: ದಾವಣಗೆರೆ ಕ್ಲಬ್ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮತ್ತಿಹಳ್ಳಿ ವೀರಣ್ಣ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎ.ಬಿ ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿಯಾಗಿ ರವಿಶಂಕರ್ ಪಲ್ಲಾಗಟ್ಟೆ ಸಹ ಗೌರವ ಕಾರ್ಯದರ್ಶಿಯಾಗಿ ಉಳವಯ್ಯ ಎಸ್. ಜಿ, ಖಜಾಂಚಿಯಾಗಿ ಲಗರಾಜ್ ವಾಲಿ ಎಚ್.ಸಿ, ನಿರ್ದೇಶಕರಾಗಿ ಬೆಳ್ಳೂಡಿ ಸದಾನಂದ , ರುದ್ರೇಶ್ ಎಚ್. ವಿ,ಅಭಿಶೇಖ್ ಬಿ.ಜೆ, ಮಲ್ಲಿಕಾರ್ಜುನ ಬಾದಾಮಿ, ತಿಮ್ಮರಾಜ್ ಗುಪ್ತ ಎಸ್.ಕೆ, ಪ್ರಶಾಂತ್ ಗುಪ್ತ ಎಸ್.ಕೆ. ನೇಮಕವಾಗಿದ್ದಾರೆ. 2021 ರಿಂದ ಮೂರು ವರ್ಷದ ವರೆಗೆ ಅಧಿಕಾರಾವಧಿಯಾಗಿದೆ.



