*ಈ ನಕ್ಷತ್ರ ದವರಿಗೆ ಲಾಭ ತರುವ ವ್ಯಾಪಾರ ಯಾವವು?*
ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ಧನವಂತನು, ಶೂರನೂ, ಭಾಗ್ಯವಂತನೂ, ಧೈರ್ಯಶಾಲಿಯೂ, ಕ್ರೂರ ಸ್ವಭಾವಿಯೂ, ಉತ್ತಮ ಇಂದ್ರಿಯಗಳುಳ್ಳವನು, ದೊಡ್ಡ ದೇಹವುಳ್ಳವನು ಆಗುವನು (ನಾರದ ಸಂಹಿತೆ)
ಸ್ಫೂರದ್ರೂಪಯೂ, ಅಲಂಕಾರಪ್ರಿಯನೂ, ಸಮರ್ಥನೂ, ಸರ್ವಜನ ಪ್ರಿಯನೂ, ಬುದ್ದಿವಂತನೂ ಆಗುವನು (ಬ್ರಹಜ್ಜಾತಕ).
ವಿವೇಕಶಾಲಿಯೂ, ದೇವತಾಕಾರ್ಯಗಳಲ್ಲಿ ಶಾಸ್ತ್ರ ವಿಹಿತ ಮನಸ್ಸುಳ್ಳವನೂ, ಎಲ್ಲರಿಂದಲೂ ಆದರಿಸಲ್ಪಡುವನೂ, ಸತ್ಯಾನ್ವೇಷಿಯೂ, ಧನಿಕನೂ, ಸತ್ಕರ್ಮನಿರತನೂ, ವಿನಯವಂತನೂ, ಅನಾಯಾಸವಾಗಿ ಲಭಿಸುವ ಭೋಗಭಾಗ್ಯಗಳನ್ನನುಭವಿಸುವವನೂ, ಪುತ್ರ ಪೌತ್ರಾದಿ ಸೌಖ್ಯವುಳ್ಳವನೂ, ಹರ್ಷಚಿತ್ತನೂ ಆಗುವನೂ — (ದೈವಜ್ಞ ವಿಲಾಸ ಹಿಂದಿನ ಜನ್ಮದ ಪುಷ್ಯವಶದಿಂದ ಪ್ರತಿಭಾನ್ವಿತನೂ, ದೃಢಮನಸ್ಕನೂ, ಆಚಾರಶೀಲನೂ, ಧನಿಕನೂ, ಸಾರ್ವಜನಿಕ ಕ್ಷೇತ್ರದಲ್ಲಿ ಅಧಿಕಾರವುಳ್ಳವನೂ (ಪ್ರತಿಷ್ಟಿತ ವ್ಯಕ್ತಿ) ಆಗುವನು — (ಮಾನಸಾಗರಿ)
ಪ್ರಸಿದ್ಧನು, ಧನಧಾನ್ಯ ಸಂಪತ್ತುಳ್ಳವನೂ, ಪರಾಕ್ರಮಿಯೂ, ಮಹಾಸಮರ್ಥಶಾಲಿಯೂ, ಧನಕನಕ ವಸ್ತುಗಳನ್ನು ಹೊಂದುವವನೂ, ಸಕಲಕಾರ್ಯಗಳಲ್ಲಿ ಪಾತ್ರವಹಿಸುವವನೂ ಆಗುವನು — (ಜಾತಕಾಭರಣ) ಇನ್ನೂ ಅನೇಕ ಗ್ರಂಥಗಳಲ್ಲಿ ಉದಾಹರಣೆ ಇವೆ ಇಂತಿಷ್ಟು ಸಾಕು
ಈ ನಕ್ಷತ್ರ ದವರಿಗೆ ಲಾಭ ತರುವ ವ್ಯಾಪಾರ ಯಾವವು?
ಕಬ್ಬಿಣ, ಉಕ್ಜು, ತಾಮ್ರ, ಇತ್ಯಾದಿ ಲೋಹಗಳಿಂದಲೂ, ಮಾದಕಪೇಯಗಳ ವ್ಯಾಪಾರದಿಂದಲೂ, ಹೊಗೆಸೊಪ್ಪು, ತಂಬಾಕು, ಬೀಡಿ – ಸಿಗರೇಟು, ನಶ್ಯ ಇವುಗಳಿಂದಲೂ, ಕಳ್ಳೆಕಾಯಿ, ಶುಂಠಿ, ವೀಳೆದೆಲೆ, ಮೆಣಸಿನಕಾಯಿ,ಬೆಳ್ಳುಳ್ಳಿ, ರಾಸಾಯನಿಕ ವಸ್ತುಗಳಿಂದಲೂ, ಇಟ್ಟಿಗೆ, ಸಿಮೆಂಟು, ಕಲ್ಲು, ಹೆಂಚು, ಗಾರೆ ಇತ್ಯಾದಿವಸ್ತುಗಳಿಂದಲೂ ಪಿಂಚಣಿ ಕಾರ್ಖಾನೆ, ಗಣಿ ಕೆಲಸದಿಂದಲೂ, ಯಂತ್ರೋಪಕರಣಗಳಿಂದಲೂ, ಶಸ್ತ್ರಾಸ್ತ್ರ, ಪೆಟ್ರೋಲ್, ಬಂಗಾರ, ರೇಷ್ಮೆ, ಉಣ್ಣೆ, ದ್ವಿದಳ ಧಾನ್ಯಗಳು, ಗೋದಿ, ಜೋಳ, ಬೇಳೆಗಳು, ಗೆಡ್ಡೆ ಗೆಣಸುಗಳು, ಕೃತಕ ಗೊಬ್ಬರ ಇತ್ಯಾದಿಗಳಿಂದಲೂ, ಔಷದ ವ್ಯಾಪಾರ, ಅಗ್ನಿವಸ್ತುಗಳ ತಯ್ಯಾರಿಕೆಯಿಂದಲುಇ ಲಾಭವುಂಟದೀತು.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403