ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ವಾಸ್ತು ಶಾಸ್ತ್ರದ ಪ್ರಕಾರ ಬೀದಿಶೂಲೇ ಎಂದರೆ ಬೀದಿ ಇರುವ ದಿಕ್ಕಿನಿಂದ ವಾಸ ಗ್ರಹಕ್ಕೆ ಮತ್ತು ಗ್ರಹವಾಸಿಗಳಿಗೆ ಶೂಲದಿಂದ ಇರಿಯುವುದು. ಅಥವಾ ತಿವಿಯುವುದು ಎಂದಾಗುತ್ತದೆ . ಬೀದಿಶೂಲೆಗಳಿಂದ ಸತ್ ಫಲಗಳು ದೊರೆಯುವುದಿಲ್ಲ. ಅದರಿಂದ ಕೆಟ್ಟ ಫಲಗಳು ಮಾತ್ರ ಇರುತ್ತದೆ.
ಬೀದಿ ಶೂಲೆ ಇರುವ ಜಾಗವನ್ನು ಖಾಲಿ ಬಿಟ್ಟು ಕಟ್ಟಡವನ್ನು ನಿರ್ಮಿಸಬಹುದು. ಅಥವಾ ಬೀದಿ ಸೂಲೆ ಇರುವ ಜಾಗಕ್ಕೆ ಸೀಮಿತವಾಗಿ ಉಪಗ್ರಹ, ಗ್ಯಾರೇಜ್, ಅಂಗಡಿ/ ಮಳಿಗೆ ಮುಂತಾದವುಗಳನ್ನು ವಾಸ್ತು ಪ್ರಕಾರ ನಿರ್ಮಿಸಿ ಉಪಯೋಗಿಸಬಹುದು. ಇಲ್ಲವೇ ಬೀದಿಶೂಲೇ ಇರುವ ಜಾಗವನ್ನು ವಿಲೇವಾರಿ ಮಾಡಬಹುದು. ಯಾವ ದಿಕ್ಕಿನಲ್ಲಿ ಬೀದಿಶೂಲೇ ಇದೆಯೋ ಆ ದಿಕ್ಕಿನ ಅಧಿಪತ್ಯ ಹೊಂದಿದ ದೇವತಾ ಮೂರ್ತಿಗಳನ್ನು ಆ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಕು. ಪಂಚೋಪಚಾರಗಳಿಂದ ಪೂಜಿಸುತ್ತಿದ್ದರೆ ಬೀದಿ ಶೂಲೆಯ ದುಷ್ಟ ಪ್ರಭಾವವು ಇಳಿಮುಖವಾಗುತ್ತದೆ. ವಾಸ್ತು ಶಾಸ್ತ್ರದ ಅನ್ವಯ ಯಾವುದೇ ರೀತಿಯ ದೋಷಗಳನ್ನು ಪರಿಹರಿಸಿಕೊಳ್ಳಲು ಅವಕಾಶಗಳಿವೆ. ನಿವೇಶನ ಖರೀದಿಸುವಾಗ, ಕಟ್ಟಡ ನಿರ್ಮಾಣ ಪ್ರಾರಂಭಿಸುವ ಮೊದಲು ಪರಿಣಿತ ವಾಸ್ತು ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು. ಇದರಿಂದ ಹಣ ಪೋಲಾಗುವುದಿಲ್ಲ. ಹಾಕಿದ ಶ್ರಮ ವ್ಯರ್ಥವಾಗುವುದಿಲ್ಲ. ಮಾನಸಿಕ ಅಂಜಿಕೆ, ಕಿರಿಕಿರಿ ತಪ್ಪಿಸಿಕೊಂಡು ಶಾಂತಿ ಸಮೃದ್ಧಿಯ, ನೆಮ್ಮದಿಯ ಬಾಳು ತಾವುಗಳು ಕಾಣಬಹುದು. ಇದು ವಾಸ್ತುಶಾಸ್ತ್ರದ ಸಿದ್ಧಾಂತ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403