ಭರಮಸಾಗರ: ದಾವಣಗೆರೆ ಕಡೆ ಬರುತ್ತಿದ್ದ ಸ್ಪೋಟಕ ತುಂಬಿದ್ದ ವಾಹನವೊಂದು ಪಲ್ಟಿಯಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕೊಳಹಾಳ್ ಬಳಿ ಇಂದು (ಫೆ.21) ಸಂಭವಿಸಿದೆ.
ಇ–ಆಸ್ತಿ ಅಭಿಯಾನ; ಭೂಪರಿವರ್ತನೆಯಾಗದೆ ನಿವೇಶನ, ಕಟ್ಟಡ ನಿರ್ಮಿಸಿಕೊಂಡಿದ್ರೆ ಫೆ.25 ರೊಳಗೆ ತಿದ್ದುಪಡಿಗೆ ಅವಕಾಶ
ಬೆಂಗಳೂರನಿಂದ ದಾವಣಗೆರೆ ಕಡೆಗೆ ಬರುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದ ಜೀಪ್ ಪಲ್ಟಿಯಾಗಿದೆ. ಜಮೀನಲ್ಲಿ ಕಲ್ಲು ಸ್ಪೋಟಿಸಲು ಬಳಸುವ ಸ್ಫೋಟಕಗಳನ್ನು ಜೀಪ್ ನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ದಾವಣಗೆರೆ: ಜಮೀನಿಗೆ ತೆರಳುವಾಗ ಹೆಜ್ಜೇನು ದಾಳಿ; ರೈತ ಸಾವು
ಈ ಅಪಘಾತದಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.