Connect with us

Dvgsuddi Kannada | online news portal | Kannada news online

ಭಾನುವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಭಾನುವಾರ ರಾಶಿ ಭವಿಷ್ಯ

 •  ಭಾನುವಾರ ರಾಶಿ ಭವಿಷ್ಯ-ಡಿಸೆಂಬರ್-06,2020
 • ಸೂರ್ಯೋದಯ: 06:32, ಸೂರ್ಯಸ್ತ: 17:48
 • ಶಾರ್ವರಿ ನಾಮ ಸಂವತ್ಸರ
  ಕಾರ್ತಿಕ ಮಾಸ, ದಕ್ಷಿಣಾಯಣ
 • ತಿಥಿ: ಷಷ್ಠೀ – 19:44 ವರೆಗೆ
  ನಕ್ಷತ್ರ: ಆಶ್ಲೇಷ – 14:46 ವರೆಗೆ
  ಯೋಗ: ಇಂದ್ರ – 08:14 ವರೆಗೆ ಬಿಟ್ಟುಹೋದ ಯೋಗ : ವೈಧೃತಿ – 30:29+ ವರೆಗೆ
  ಕರಣ: ಗರಜ – 08:01 ವರೆಗೆ ವಣಿಜ – 19:44 ವರೆಗೆ
 • ದುರ್ಮುಹೂರ್ತ: 16:18 – 17:03
 • ರಾಹು ಕಾಲ: 16:30- 18:00
  ಯಮಗಂಡ: 12:00 – 13:30
  ಗುಳಿಕ ಕಾಲ: 15:00 – 16:30
 • ಅಮೃತಕಾಲ: 13:08 – 14:46
  ಅಭಿಜಿತ್ ಮುಹುರ್ತ: 11:48 – 12:33

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ:
ಶನಿಸ್ವಾಮಿಯಿಂದ ಉತ್ತಮ ಫಲಸಿಗಲಿದೆ. ವ್ಯವಹಾರಿಕ, ಉದ್ಯೋಗ, ಆರ್ಥಿಕ ಚೇತರಿಕೆ ನಿರೀಕ್ಷಿಸಬಹುದಾಗಿದೆ. ಶನಿ ಗ್ರಹದ ಮಾರ್ಗಿ ಸಂಚಾರದಿಂದ ನಿಮ್ಮ ಅರ್ಧಕ್ಕೆ ನಿಂತ ಕೆಲಸಗಳು ಅಂದರೆ ಕೋರ್ಟು-ಕಚೇರಿ, ಶುಭ ಮಂಗಳ ಕಾರ್ಯ, ಋಣಬಾಧೆ, ಆರೋಗ್ಯದಲ್ಲಿ ಚೇತರಿಕೆ ಪ್ರಗತಿ ಕಾಣುವಿರಿ. ಜೀವನದಲ್ಲಿ ಧನ ಸಂಪತ್ತು ಗಳಿಸುವಿರಿ. ನಿವೇಶನ ಖರೀದಿ. ಗೃಹ ಕಟ್ಟಡ ಪ್ರಾರಂಭಿಸುವಿರಿ. ಶನಿ ಸ್ವಾಮಿ ಕೃಪೆ ಜೊತೆಗೆ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆ. ಈ ರಾಶಿಯಲ್ಲಿ ಭಾಗ್ಯ ಸ್ಥಾನದಲ್ಲಿ ವಕ್ರಿಯಾಗಿದ್ದ ಶನಿಯು ಈಗ ಮಾರ್ಗಿಯಾಗಿದ್ದಾನೆ, ಇದರಿಂದ ಹೊಸ ಉದ್ಯಮ ಪ್ರಾರಂಭ ಮಾಡಲು ಸೂಕ್ತ ಸಮಯ. ರಾಜಕಾರಣಿಗಳಿಗೆ ಇದು ಉನ್ನತ ಸ್ಥಾನ ಪಡೆಯಲು ಅತ್ಯಂತ ಉತ್ತಮ ಸಮಯವಾಗಲಿದೆ. ನಿಮ್ಮ ವಿರೋಧಿಗಳು ಸದಾ ನಿಮ್ಮನ್ನು ಬೆಂಬಲಿಸುವ ಪರಿಸ್ಥಿತಿ ಶನಿ ಸ್ವಾಮಿ ಉಂಟುಮಾಡುತ್ತಾನೆ. ಆರೋಗ್ಯದಲ್ಲಿ ಪ್ರಗತಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ವೃಷಭ ರಾಶಿ:
ಶನಿ ಸ್ವಾಮಿಯು
ಈ ರಾಶಿಯಿಂದ ಎಂಟನೇ ಮನೆಯಲ್ಲಿ ಮಾರ್ಗಿಯಾಗಲಿದ್ದಾನೆ. ಇದರಿಂದ ವ್ಯಾಪಾರ ವೃದ್ಧಿ. ಮನೆಯಲ್ಲಿ ಶುಭಮಂಗಳಕಾರ್ಯ ಜರುಗುವ ಯೋಗವಿದೆ. ಬಾಕಿ ಹಣ ವಸೂಲಾತಿ ಕೈ ಸೇರುವುದು. ಹಣಕಾಸಿನ ತೀವ್ರ ಸಂಕಟ ಯಾವುದಾದರೂ ಇದ್ದಲ್ಲಿ ಪರಿಹಾರವಾಗುವುದು. ವೃತ್ತಿ ಕ್ಷೇತ್ರದಲ್ಲೂ ವರ್ಗಾವಣೆ ಬಯಸಿದರೆ ಯಶಸ್ಸು, ಬಡ್ತಿ ಭಾಗ್ಯ. ಮೇಲಾಧಿಕಾರಿ ಹಾಗೂ ಸಹೋದ್ಯೋಗಿಗಳಿಂದ ಉತ್ತಮ ಬಾಂಧವ್ಯ ಕಾಣಬಹುದಾಗಿದೆ. ಪ್ರೇಮಿಗಳ ಪ್ರೀತಿಯ ನಿವೇದನೆ ಸೂಕ್ತ ಸಮಯ. ಶನಿ ಸ್ವಾಮಿ ಕೃಪೆಯಿಂದ ಮದುವೆ ಕಾರ್ಯ ಜರುಗುವ ಸಂಭವ. ದಂಪತಿಗಳಿಗೆ ಸಂತಾನಭಾಗ್ಯ. ಆರೋಗ್ಯದಲ್ಲಿ ಚೇತರಿಕೆ. ಹೊಸ ಉದ್ಯಮ, ಭೂ ವ್ಯವಹರಿಕ ಚಟುವಟಿಕೆ ಮಾಡಲು ಸೂಕ್ತ ಸಮಯ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮಿಥುನ ರಾಶಿ:
ಈ ರಾಶಿಯವರಿಗೆ ಏಳನೇ ಮನೆಯಲ್ಲಿರುವ ಶನಿ ಸ್ವಾಮಿಯು ಮಾರ್ಗಿಯಾಗಿದ್ದಾನೆ. ಈ ಹಿಂದೆ ವಕ್ರಿ ಶನಿಯ ಕಾರಣದಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದವು, ಆದರೆ ಶನಿ ಸಾಮಿ ಮಾರ್ಗೀಯ ಸಂಚಾರದಿಂದ ಎದುರಿಸುತ್ತಿದ್ದ ಸಮಸ್ಯೆಗಳಾದ ದಾಂಪತ್ಯ ಕಲಹ, ಹಣಕಾಸಿನ ಅಡಚಣೆ, ಆರೋಗ್ಯ ತೊಂದರೆ, ಮನಸ್ತಾಪ, ಜಿಗುಪ್ಸೆ ಮುಂತಾದ ಸಮಸ್ಯೆಗಳಿದ್ದಲ್ಲಿ ಶನಿ ಸ್ವಾಮಿ ಕೃಪೆಯಿಂದ ನಿವಾರಣೆಯಾಗಲಿವೆ. ಪತ್ನಿಯ ಬಂಧು ಬಳಗದಿಂದ ಲಾಭವಾಗುವ ಸಾಧ್ಯತೆ ಇದೆ. ಶನಿಯ ಈ ಬದಲಾವಣೆಯಿಂದ ನೀವು ಹೊಸ ಉದ್ಯಮ ಪ್ರಾರಂಭ ಮಾಡಲು ಉತ್ತಮ. ಸಾಲದಿಂದ ಮುಕ್ತಿ ಹೊಂದಲು ಪ್ರಯತ್ನಿಸುವಿರಿ. ಉದ್ಯೋಗ ಹುಡುಕುವವರಿಗೆ ಸೂಕ್ತ ಉದ್ಯೋಗ ಪ್ರಾಪ್ತಿ. ವಿಚ್ಛೇದನ ಪಡೆದ ಯುವತಿ /ಯುವಕರ ಮರುಮದುವೆಗೆ ಸೂಕ್ತ ವಾತಾವರಣ ಶನಿ ಸ್ವಾಮಿಯ ಕೃಪೆಯಿಂದ ಪ್ರಗತಿಯಾಗಲಿದೆ. ಸಕಲ ಉದ್ಯೋಗಿಗಳಿಗೆ ನೀವು ಬಯಸಿದ ಹಾಗೆ ಸಕಲ ಕಾರ್ಯ ಪ್ರಾಪ್ತಿ. ಶಿಕ್ಷಕವೃಂದವರಿಗೆ ವರ್ಗಾವಣೆ, ಬಡ್ತಿ ಹಾಗೂ ನಿಮ್ಮ ಮನೆಯಲ್ಲಿ ಶುಭಮಂಗಲ ಕಾರ್ಯಸಿದ್ಧಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕರ್ಕಾಟಕ ರಾಶಿ :
ಆರನೇ ಸ್ಥಾನದಲ್ಲಿದ್ದ ಶನಿಯ ಕೃಪೆಯಿಂದ ಸರ್ಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಶುಭಸೂಚಕ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲಸಿಗಲಿದೆ. ಶತ್ರುಗಳು ಮಿತ್ರರಾಗುವರು. ಮಾತಾಪಿತೃ, ಮಕ್ಕಳ ಹಾಗೂ ನಿಮ್ಮ ಆರೋಗ್ಯದ ವಿಷಯದಲ್ಲಿಯೂ ಸುಧಾರಿಸುತ್ತದೆ. ಕೆಲಸದ ನಿಮಿತ್ತ ಮಾಡುವ ಪ್ರಯಾಣ ಲಾಭದಾಯಕವಾಗಲಿದೆ. ಉದ್ಯೋಗ ಬದಲಾಯಿಸಲು ಮನಸ್ಸು ಮಾಡಬೇಡಿ ಅಲ್ಲಿಯೇ ಮುಂದುವರೆಯಿರಿ. ಶನಿ ಸ್ವಾಮಿಯ ಕೃಪೆಯಿಂದ ವಿದೇಶದಲ್ಲಿ ಉದ್ಯೋಗ ನಿರ್ವಹಿಸುವರಿಗೆ ಶುಭದಾಯಕ ವಾಗಲಿದೆ. ಶನಿ ಸ್ವಾಮಿಯ ಕೃಪೆಯಿಂದ ಪ್ರೇಮಿಗಳ ಮದುವೆ ಜರುಗುವುದು. ನವ ದಂಪತಿಗಳಿಗೆ ಸಂತಾನಭಾಗ್ಯ ಸುದ್ದಿ ಕೇಳುವಿರಿ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮಾಯವಾಗಿ, ಪ್ರೇಮ ಮುಂದುವರೆಯುವುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಸಿಂಹ ರಾಶಿ:
ಐದನೇ ಮನೆಯಲ್ಲಿ ಶನಿ ಗ್ರಹವು ಬದಲಾವಣೆದಿಂದ, ಕುಟುಂಬದಲ್ಲಿ ಶಾಂತಿ ನೆಲೆಸುವುದು. ಪತ್ನಿ ಮಾರ್ಗದರ್ಶನದಿಂದ ನಿವೇಶನ ಖರೀದಿ ಅಥವಾ ಮನೆ ಕಟ್ಟಡ ಕಾರ್ಯ ಯಶಸ್ಸು ಆಗುವುದು. ಪ್ರೇಮಿಗಳ ಪ್ರಣಯ ಜೀವನವು ಮತ್ತಷ್ಟು ಸುಮಧುರವಾಗಲಿದೆ. ಜೀವನದಲ್ಲಿ ಹೊಸ ಉತ್ಸಾಹ ಮೂಡಿ ಹೊಸ ಉದ್ಯಮ ಪ್ರಾರಂಭ. ವಿದೇಶ ಪ್ರವಾಸ ಯಶಸ್ಸು ಕಾಣಬಹುದಾಗಿದೆ. ಕುಟುಂಬದಲ್ಲಿ ಆಸ್ತಿ ಸಂಬಂಧಿಸಿದ ವಿವಾದ- ಜಗಳಗಳು ಇದ್ದಲ್ಲಿ ಶನಿಯ ಪ್ರಭಾವದಿಂದ ಎಲ್ಲವೂ ಬಗೆಹರಿಯಲಿದೆ. ಮಗಳ ಅಥವಾ ಸೊಸೆಯ ಸಂತಾನದ ಖುಷಿಯ ವಿಚಾರವನ್ನು ಕೇಳಲಿದ್ದೀರಿ. ಮದುವೆಗಾಗಿ ಹಂಬಲಿಸುತ್ತಿರುವವರು ಈ ಸಮಯದಲ್ಲಿ ಶುಭ ವಾರ್ತೆಯನ್ನು ನಿರೀಕ್ಷಿಸಬಹುದಾಗಿದೆ. ಹಣಕಾಸು ಉಳಿತಾಯದ ಬಗ್ಗೆ ಯೋಚನೆ ಮಾಡುವಿರಿ. ಕೂಡಿಟ್ಟ ಹಣ ಈ ಸಂದರ್ಭದಲ್ಲಿ ಹೊಸ ನಿವೇಶನ ಖರೀದಿಸಲು ಚಿಂತನೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕನ್ಯಾ ರಾಶಿ
ಶನಿ ಸ್ವಾಮಿಯು ನಾಲ್ಕನೇ ಮನೆಯಲ್ಲಿ ಮಾರ್ಗಿಯಾಗುತ್ತಿರುವುದರಿಂದ ಕನ್ಯಾ ರಾಶಿಯವರಿಗೆ ಸುಖಜೀವನ, ಲಾಭ, ವ್ಯಾಪಾರದಲ್ಲಿ ಪ್ರಗತಿ, ಆಕಸ್ಮಿಕ ಧನಪ್ರಾಪ್ತಿ, ವಿವಾಹ ಕಾರ್ಯ-ಸಮೃದ್ಧ ಜೀವನ. ಪತ್ನಿಯ ಸ್ವಾಸ್ಥ್ಯದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಸಂಗಾತಿಯ ಸುಖವನ್ನು ಪಡೆಯಲಿದ್ದೀರಿ. ನಿಮ್ಮ ವಿರೋಧಿಗಳು ದೂರ ಸರಿಯಲಿದ್ದಾರೆ. ರಾಜಕಾರಣಿಗಳು ನಿಮ್ಮ ವಿರೋಧಿಗಳನ್ನು ಮಾತಿನಿಂದಲೇ ಎದುರಿಸಲು ಇದು ಸುಸಂದರ್ಭವಾಗಿದೆ. ವೃತ್ತಿ ರಂಗದಲ್ಲಿ ಉನ್ನತ ಸ್ಥಾನ ಪಡೆಯುವಿರಿ. ಸಂಗಾತಿಯು ನಿಮ್ಮ ಜೊತೆ ಹೊಂದಬಹುದಾಗಿದೆ. ನಿಮ್ಮ ಆರೋಗ್ಯವು ಉತ್ತಮವಾಗಲಿದೆ. ಭೂ ಖರೀದಿಸಲು ಅಡ್ವಾನ್ಸ್ ನೀಡುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ತುಲಾ ರಾಶಿ
ಈ ರಾಶಿಯವರಿಗೆ ಶನಿಯು ಮೂರನೇ ಸ್ಥಾನದಲ್ಲಿ ಮಾರ್ಗಿಯಾಗುತ್ತಿದ್ದಾನೆ. ತುಲಾ ರಾಶಿಯವರ ಜೀವನಶೈಲಿ ಪರಿವರ್ತನೆಯಾಗಲಿದೆ. ಹಳೆಯ ನಿವೇಶನ ವಾಸ್ತು ಪ್ರಕಾರ ಬದಲಾಯಿಸುವ ಸಾಧ್ಯತೆ. ಶನಿ ಸ್ವಾಮಿಯ ಕೃಪೆಯಿಂದ ವೃತ್ತಿಯಲ್ಲಿ ಉನ್ನತಿಯನ್ನು ಹೊಂದುವ ಸೂಚನೆಯಿದೆ. ಶನಿ ದೇವನ ಕೃಪೆಯಿಂದ ಸಂತಾನ ಅಪೇಕ್ಷಿಸುವವರ ಇಚ್ಛೆ ನೆರವೇರಲಿದೆ. ಪರಿಶ್ರಮದ ಜೊತೆಗೆ ಅದೃಷ್ಟ ನಿಮ್ಮದಾಗಲಿದೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳು ನಿಮ್ಮಂತೆ ಯಶಸ್ಸು. ವಿದೇಶ ಪ್ರವಾಸಕ್ಕಾಗಿ ಅಡಚಣೆ ದೂರವಾಗುತ್ತವೆ. ಆರ್ಥಿಕ ಸಂಕಟ ಬಗೆಹರಿಯಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಶನಿಯು ಎರಡನೇ ಸ್ಥಾನದಲ್ಲಿ ಮಾರ್ಗಿಯಾಗುತ್ತಿದ್ದಾನೆ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ಚೇತರಿಕೆ. ಶನಿಸ್ವಾಮಿಯ ಕೃಪೆಯಿಂದ ಕೆಲಸಗಳಲ್ಲಿ ಪ್ರಗತಿಯಾಗಲಿದೆ. ಹಣ ಸಂಪಾದಿಸುವ ಹೊಸ ಮಾರ್ಗವು ದೊರೆಯಲಿದೆ. ಲಾಭದ ನಿರೀಕ್ಷೆಯಲ್ಲಿದ್ದೀರಿ. ಕಳೆದು ಹೋಗಿದ್ದ ವಸ್ತುಗಳು ಮರಳಿ ಸಿಗುವ ಸಂಭವ .ಈ ಬಾರಿ ಶನಿಯ ಕೃಪೆಯಿಂದ ಮನೆಯಲ್ಲಿ ಶುಭಮಂಗಲ ಕಾರ್ಯಗಳು ಗುವುದು. ಸಂಗಾತಿಯ ಸುಖವನ್ನು ಪಡೆಯಬಹುದಾಗಿದೆ. ವಿದೇಶ ಪ್ರಯಾಣದ ವಿಸ ನಿಮ್ಮ ಕೈಸೇರಲಿದೆ. ಕುಟುಂಬದಲ್ಲಿ ಕಲಹಗಳು ಮಾಯವಾಗಿ, ಸುಖಮಯ ಪರಿವಾರ. ತಾಳ್ಮೆಯಿಂದ ಆಸ್ತಿ ವಿಚಾರ ಬಗೆಹರಿಯುವುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಧನು ರಾಶಿ
ಶನಿಯು ಧನು ರಾಶಿಯಲ್ಲೇ ಮಾರ್ಗಿಯಾಗುತ್ತಿದ್ದಾನೆ. ಆರೋಗ್ಯದ ವಿಷಯದಲ್ಲಿ ಶಸ್ತ್ರಚಿಕಿತ್ಸೆ ಅನುಭವಿಸಿದ್ದರೆ ಈಗ ಅದರಿಂದ ಮುಕ್ತಿ ಸಿಗಲಿದೆ. ಆಸ್ತಿ ಪಾಲುದಾರಿಕೆ ಸಹೋದರ ಅಥವಾ ಸಹೋದರಿಯ ಸಂಪೂರ್ಣ ಸಹಕಾರ ದೊರೆಯಲಿದೆ. ಸಂಗಾತಿಯ ಪ್ರಣಯ ಜೀವನದಲ್ಲಿ ಮನ ಉಲ್ಲಾಸ ಕಾಣಬಹುದಾಗಿದೆ. ವಿವಾಹಿತರಿಗೆ ಸಂಗಾತಿಯ ಬಗ್ಗೆ ವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ಉನ್ನತಿಯ ಸಂಕೇತವನ್ನು ಶನಿ ನೀಡುತ್ತಿದ್ದಾನೆ. ಉದ್ಯೋಗ ಕ್ಷೇತ್ರದಲ್ಲಿ ಹಣಕಾಸು ಸಂಪಾದನೆ. ವ್ಯಾಪಾರ ವಹಿವಾಟಿನಲ್ಲಿ ಆರ್ಥಿಕ ಚೇತರಿಕೆ. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ. ಮನೆ ಕಟ್ಟುವ ಯೋಜನೆ ಮೂಡಲಿದೆ. ಬೆಲೆಬಾಳುವ ಆಭರಣ ಖರೀದಿಸುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮಕರ ರಾಶಿ
ಈ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಮಾರ್ಗಿಯಾಗುತ್ತಿರುವ ಶನಿ ಹಣಕಾಸು ಲಾಭ ನೀಡಲಿದ್ದಾನೆ. ಭವಿಷ್ಯಕ್ಕಾಗಿ ಉಳಿತಾಯ ಮಾಡಿರುವ ಹಣವನ್ನು ನಿವೇಶನ ಖರೀದಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಬೇರೆಂದು ಉದ್ಯಮ ಪ್ರಾರಂಭಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳಿಂದ ಆಗುತ್ತಿದ್ದ ತೊಂದರೆಗಳು ಪರಿಹಾರವಾಗುವವು. ಶನಿಯ ಪ್ರಭಾವದಿಂದ ಅದೃಷ್ಟವು ಬದಲಾಗುವುದು, ನಿಂತುಹೋದ ಸಂಬಂಧ ಮರಳಿ ಮದುವೆ ಮಾತುಕತೆ ಸಂಭವ. ಲೇವಾದೇವಿಗಾರರರಿಗೆ ಆರ್ಥಿಕದಲ್ಲಿ ಪ್ರಗತಿ. ನಿಮ್ಮ ಸಂಗಾತಿ ಸದಾ ನಿಮ್ಮ ಜೊತೆಗಿರುವಳು. ಭೂಮಿ ಖರೀದಿಸಲು ಸೂಕ್ತ ಸಮಯ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಕುಂಭ ರಾಶಿ
ಈ ರಾಶಿಯ ಅಧಿಪತಿಯಾಗಿರುವ ಶನಿಯಿಂದ ಕುಟುಂಬದಲ್ಲಿ ಮದುವೆ ಸಂಭವ . ಆಸ್ತಿ ಪಾಲುಗಾರಿಕೆಯಲ್ಲಿ ಸಹಕರಿಸುವರು .ವೃತ್ತಿಯಲ್ಲಿ ಬದಲಾವಣೆಯನ್ನು ಇಚ್ಛಿಸುವವರು ಸಮಯವಲ್ಲ. ವೃತ್ತಿ ಕ್ಷೇತ್ರದಿಂದ ಉತ್ತಮ ಫಲ ದೊರೆಯಲಿದೆ. ರಾಜಕಾರಣಿಗಳ ಯಶಸ್ಸು ಮುಂದುವರೆಯಲಿದೆ, ಮತ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಸಭೆಗಳಲ್ಲಿ ಪಾಲ್ಗೊಳ್ಳುವಿರಿ. ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುವವರಿಗೆ ಇದು ಸಕಾಲವಾಗಿದೆ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯವು ಸುಧಾರಿಸಲಿದೆ. ಸಂಗಾತಿಯ ಸಂಬಂಧಗಳಲ್ಲಿ ಹೆಚ್ಚಿನ ಮಧುರತೆಯನ್ನು ಕಾಣಬಹುದಾಗಿದೆ. ಪ್ರಯಾಣಿಸಬೇಡಿ. ಟ್ರಾನ್ಸ್ಪೋರ್ಟ್, ಟೂರಿಸ್ಟ್ ಕೊಂಚ ಲಾಭದಾಯಕವಾಗಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403

ಮೀನ ರಾಶಿ
ಈ ರಾಶಿಯವರಿಗೆ ಶನಿಯಿಂದ ಸಾಲದ ಹೊರೆ ಕಡಿಮೆಯಾಗಲಿದೆ. ಮದುವೆ ಚಿಂತನೆ ಮಾಡುವವರು ಮುಕ್ತಿ ಸಿಗಲಿದೆ. ಸಂತಾನ ಚಿಂತನೆ ಮಾಡುವವರು ಸಂತಾನಪ್ರಾಪ್ತಿ. ವೃತ್ತಿ ಕ್ಷೇತ್ರದಲ್ಲಿ ಅನುಭವಿಸುತ್ತಿದ್ದ ತೊಂದರೆಯಿಂದ ಮುಕ್ತಿ ಸಿಗಲಿದೆ. ವಿಳಂಬವಾಗಿದ್ದ ಕೋರ್ಟ್ ಕಚೇರಿ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಮಾತಾಪಿತೃ ಸಹೋದರ ಸಹೋದರಿಇಂದ ಉತ್ತಮ ಸಹಕಾರ ದೊರೆಯಲಿದೆ. ವೃತ್ತಿಯ ಒತ್ತಡವು ಸ್ವಲ್ಪ ಮಟ್ಟಿಗೆ ತಗ್ಗಲಿದೆ. ದಾಂಪತ್ಯ ಜೀವನವು ಮತ್ತಷ್ಟು ಉತ್ತಮವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಭಾಗ್ಯ. ಮಕ್ಕಳ ಮದುವೆ ಮಾತುಕತೆ ಸಂಭವ. ಸಾಲಕ್ಕೆ ಪರಿಹಾರ ಸಿಗಲಿದೆ. ಸಂತಾನ ನಿರೀಕ್ಷಿಸಬಹುದಾಗಿದೆ. ಮನೆ ವಾಸ್ತು ಪ್ರಕಾರ ಬದಲಾವಣೆ ಸೂಕ್ತ ಸಮಯ. ಹೊಸ ಉದ್ಯಮ ಪ್ರಾರಂಭ ಮಾಡಲು ಕುಟುಂಬದವರಿಂದ ಸಹಕಾರ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
[3:36 PM, 12/5/2020] Jothishi Someshekara Guruji: “ನಿಮ್ಮ ಮದುವೆಯ ಅಥವಾ ಸಪ್ತಪದಿ ಮಹತ್ವವೇನು?

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಒಂದು ಹೆಣ್ಣು ತನ್ನ ತವರು ಮನೆಯಲ್ಲಿ ತಿಂದು ಉಂಡು ಸಂತೋಷವಾಗಿ ಬೆಳೆದಿರುತ್ತಾಳೆ. ಅದೇ ಹೆಣ್ಣು ತನ್ನ ತಂದೆ-ತಾಯಿ, ಅಣ್ಣ-ತಮ್ಮ ,ಅಕ್ಕ-ತಂಗಿ, ಎಲ್ಲರಿಗೂ ಮುದ್ದಿನ ಮಗುವಾಗಿ ಬೆಳೆದಿರುತ್ತಾಳೆ . ಅದೇ ಹೆಣ್ಣು ಮದುವೆ ವಯಸ್ಸಿಗೆ ಬಂದಿದ್ದು ಮದುವೆ ಮಾಡಿಕೊಂಡು ಗಂಡನ ಮನೆಗೆ ಕಳಿಸುತ್ತಾರೆ. ಗಂಡನ ಮನೆಯಲ್ಲಿ ಎಲ್ಲರ ಪ್ರೀತಿಯ ಪ್ರೇಮಕ್ಕಿಂತ ಗಂಡನ ಪ್ರೀತಿ ಪ್ರೇಮ ಸುಖ ನೆಮ್ಮದಿ ಬಹಳ ಪ್ರಮುಖವಾದದ್ದು.
ಜಾತಕವನ್ನು ನೋಡದೆ ಆಗಿರುವ ಮದುವೆ ಕಾರ್ಯ ಅಥವಾ ಪರಸ್ಪರ ಪ್ರೀತಿಸಿ ಆದ ಮದುವೆ ಕಾರ್ಯದಲ್ಲಿ ಗಂಡ-ಹೆಂಡತಿ ಮಧ್ಯೆ ನಿರಂತರವಾಗಿ ಜಗಳ, ಕಿರಿಕಿರಿ ,ಮನಸ್ತಾಪ, ಅನುಮಾನ ಎದುರಿಸುವ ಪ್ರಸಂಗ ಬರುತ್ತದೆ .
ವಧು ವರರ ಸಾಲಾವಳಿ ಪರೀಕ್ಷಿಸುವಾಗ ಗಣ ಕೂಟ, ರಾಶಿ ಕೂಟ ,ನಾಡಿ ಇತ್ಯಾದಿ ತಾಳಿ ಆದರೆ ಸಾಕು, ಎಂದು ಜ್ಯೋತಿಷ್ಯಗಳು ವಿವಾಹ ನಿಶ್ಚಯಿಸಲು ಅನುಮತಿ ಕೊಡುತ್ತಾರೆ.
ಜನ್ಮಂಗ ಲಗ್ನ ಕುಂಡಲಿ ಆಗಲಿ ನವಾಂಶ ಕುಂಡಲಿ ಆಗಲಿ ವಧು-ವರರ ಜಾತಕದಲ್ಲಿನ ದೋಷಗಳನ್ನು ಪರೀಕ್ಷಿಸುವುದಿಲ್ಲ. ಈ ರೀತಿಯಾದ ಮದುವೆ ಒಂದಿಲ್ಲೊಂದು ಕಷ್ಟಗಳನ್ನು ಎದುರಿಸುವ ಪ್ರಸಂಗ ಬರುತ್ತದೆ.
ವಧುವರರ ಜನ್ಮ ಕುಂಡಲಿಯಲ್ಲಿ ಮದುವೆ ವಿಚಾರ ಪರೀಕ್ಷಿಸುವ ಕುರಿತು.

ಲಗ್ನದಿಂದ ಸಪ್ತಮ ಸ್ಥಾನ ಬಹಳ ಮುಖ್ಯ ಅದುವೇ ಕಳತ್ರಸ್ಥಾನ( ಮದುವೆ ಸ್ಥಾನ)

ನಂತರ ಇಬ್ಬರ ಜನ್ಮ ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಅದುವೇ ಸಂತಾನ ಸ್ಥಾನ.

ನಂತರ ಹೆಣ್ಣಿಗೆ ಲಗ್ನದಿಂದ ಅಷ್ಟಮ ಸ್ಥಾನ ಅದುವೇ ಆಯುಷ್ಯ ಸ್ಥಾನ ,ಕೂಡ ಬಹಳ ಪ್ರಮುಖವಾದದ್ದು ನಂತರ ನವಂಶ ಕುಂಡಲಿ ಕೂಡ ಪರೀಕ್ಷಿಸಬೇಕು.
ಒಟ್ಟಾರೆ ಪರೀಕ್ಷಿಸಿ ಯೋಗ್ಯವಾದರೆ ಮದುವೆಗೆ ಸೂಕ್ತ ನಿರ್ದೇಶನ ನೀಡಬೇಕು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top