Connect with us

Dvgsuddi Kannada | online news portal | Kannada news online

ಸೋಮವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರ ರಾಶಿ ಭವಿಷ್ಯ

  • ಈ ರಾಶಿಯವರಿಗೆ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಡಲಿದೆ!
    ಸೋಮವಾರ ರಾಶಿ ಭವಿಷ್ಯ-ಏಪ್ರಿಲ್-19,2021
  • ಸೂರ್ಯೋದಯ: 06:03 AM, ಸೂರ್ಯಸ್ತ: 06:31 PM
  • ಸ್ವಸ್ಥ ಶ್ರೀ ಮನೃಪ ಶಾಲಿವಾನ ಶಕೆ1943, ಸಂವತ್2077
  • ಪ್ಲವ ನಾಮ ಸಂವತ್ಸರ
    ಚೈತ್ರ ಮಾಸ, ವಸಂತ ಋತು, ಉತ್ತರಾಯಣ, ಶುಕ್ಲ ಪಕ್ಷ,
  • ತಿಥಿ: ಸಪ್ತಮೀ ( 24:01 )
    ನಕ್ಷತ್ರ: ಪುನರ್ವಸು ( 30:52 )
    ಯೋಗ: ಸುಕರ್ಮ ( 20:05 )
    ಕರಣ: ಗರಜ ( 11:23 )
    ವಣಿಜ ( 24:01 )
  • ರಾಹು ಕಾಲ: 07:30 – 09:00
    ಯಮಗಂಡ: 10:30 – 12:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ: ನೀವು ಇನ್ನು ಮುಂದೆ ಕೆಲಸ ಮಾಡುವ ವಿಚಾರದಲ್ಲಿ ಆಸಕ್ತಿ, ಅಧಿಕಾರಿಗಳ ಜೊತೆ ಸಂಯಮದಿಂದ ವರ್ತಿಸಿ, ನಿಮ್ಮ ಕಚೇರಿ ಕೆಲಸಗಳು ಸಕಾಲಕ್ಕೆ ಆಗುವುದಿಲ್ಲ, ಆದರೂ ಪ್ರಯತ್ನ ಮುಂದುವರೆಯಲಿ, ಕೂಡಿಟ್ಟ ಹಣ ಆಕಸ್ಮಿಕ ಖರ್ಚು ಮಾಡುವ ಸಂಭವ, ದಾಯಾದಿಗಳಲ್ಲಿ ಜಮೀನ್ ವಿಚಾರಕ್ಕಾಗಿ ವೈಮನಸ್ಸು, ನೂತನವಾಗಿ ಪ್ರಾರಂಭಿಸಿರುವ ವ್ಯಾಪಾರಸ್ಥರಿಗೆ ಸಾಲದ ಹೊರೆ ಹೆಚ್ಚಾಗುವ ಸಂಭವ, ಆರೋಗ್ಯದಲ್ಲಿ ಚೇತರಿಕೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಎಷ್ಟೇ ಹಣ ಬಂದರು ಉಳಿತಾಯ ಕಡಿಮೆ, ಕುಟುಂಬದಲ್ಲಿ ಬಿನ್ನಾಭಿಪ್ರಾಯ ತಾಳ್ಮೆ ಅಗತ್ಯ, ದುಷ್ಟರಿಂದ ಫ್ಯಾಮಿಲಿ ಕಲಹ, ಉದ್ಯೋಗಿಗಳಿಗೆ ಮೇಲಧಿಕಾರಿಯಿಂದ ಕೆಲಸದ ಒತ್ತಡ, ಮದುವೆ ಕಾರ್ಯ ಆಘಾತ, ರಾಜಕಾರಣಿಗಳಿಗೆ ಹಿತೈಷಿಗಳಿಂದ ತೊಂದರೆ ಕಾಡಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ವೃಷಭ ರಾಶಿ: ಹೆಣ್ಣುಮಕ್ಕಳಿಗೆ ವಿವಾಹ ಕೂಡಿಬರಲಿದೆ, ಉದ್ಯೋಗಿಗಳು ಮಾತಿನಲ್ಲಿ ಹಿಡಿತವಿರಲಿ, ಸ್ವಂತ ಪರಿಶ್ರಮದಿಂದ ಉದ್ಯಮ ಪ್ರಾರಂಭ ಮತ್ತು ಅಭಿವೃದ್ಧಿ ಕಾಣುವಿರಿ, ವಸ್ತ್ರಾಭರಣ ಖರೀದಿ ಸಾಧ್ಯತೆ, ವಿದೇಶ ಪ್ರವಾಸ ತಾಂತ್ರಿಕ ದೋಷ ಪರಿಹಾರ, ನ್ಯಾಯಾಲಯದ ತೀರ್ಪು ವಿಳಂಬ ಸಾಧ್ಯತೆ, ಗಂಡ-ಹೆಂಡತಿ ಮಧ್ಯೆ ಸಣ್ಣ ವಿಚಾರಗಳಿಂದ ಮನಸ್ತಾಪ, ಪ್ರೇಮಿಗಳ ಮಧ್ಯೆ ಮಾತಿನ ಚಕಮಕಿ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವ, ಸಾಲಬಾಧೆ ಚಿಂತೆ, ಹಿತಶತ್ರುಗಳ ಕಾಡಾಟದಿಂದ ನೋವು, ಆಪ್ತರೊಡನೆ ಕೆಲಸದ ಭಾಗ್ಯ, ಮಾತಾ ಪಿತೃಗಳಿಗೆ ನೇತ್ರ ಶಸ್ತ್ರಚಿಕಿತ್ಸೆ ಸಂಭವ, ನಂಬಿಕೆಯಿಂದ ಹಣ ಅಥವಾ ಆಸ್ತಿ ಕಳೆದುಕೊಳ್ಳುವ ಸಾಧ್ಯತೆ, ಕೃಷಿಕರಿಗೆ ಧನಲಾಭ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಮಿಥುನ ರಾಶಿ: ರಾಜಕಾರಣಿಗಳಿಗೆ ಮತಕ್ಷೇತ್ರಗಳಿಂದ ಉತ್ತಮ ಅಭಿಪ್ರಾಯ, ಮದುವೆ ಕಾರ್ಯ ವಿಳಂಬ ಸಾಧ್ಯತೆ, ಪ್ರಯತ್ನಿಸಿದ ಕೆಲಸಗಳಲ್ಲಿ ಅಪಜಯ, ನೌಕರಿಯಲ್ಲಿ ಕಿರಿಕಿರಿ, ಹೆಚ್ಚಿನ ಧನವ್ಯಯ, ಚಿರಾಸ್ತಿ ಮಾರಾಟ ಗೊಂದಲ, ಪ್ರೇಮಿಗಳ ಮನಸ್ಸು ಚಂಚಲ ಸಂಭವ, ಮಿತ್ರರ ಸಹಾಯದಿಂದ ಧನಪ್ರಾಪ್ತಿ, ನವದಂಪತಿಗಳ ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಪ್ರಮೋಷನ್, ಆಸ್ತಿ ಖರೀದಿಸುವ ಸಾಧ್ಯತೆ, ಜಮೀನು ವಿಚಾರಕ್ಕಾಗಿ ಶತ್ರುಗಳಿಂದ ತೊಂದರೆ ಸಂಭವ, ರೆವಿನ್ಯೂ ಇಲಾಖೆಯ ಉದ್ಯೋಗಸ್ಥರಿಗೆ ಧನಲಾಭ ಜಾಗೃತಿ ಇರಲಿ, ನಾನಾ ರೀತಿಯ ವ್ಯಾಪಾರಗಳಿಂದ ಹಣ ಸಂಪಾದನೆ, ರಾಜಕಾರಣಗಳಿಗೆ ಉನ್ನತ ಪದವಿ, ಪೂರ್ವಜರ ಆಸ್ತಿ ಸಿಗುವ ಭಾಗ್ಯ, ನಗರ ಪ್ರದೇಶದಲ್ಲಿ ನಿವೇಶನ ಖರೀದಿಸಲು ಸಾಧ್ಯತೆ, ಅನಿರೀಕ್ಷಿತ ಬಂಧು ಆಗಮನದಿಂದ ಮನೆಯಲ್ಲಿ ಕಿರಿಕಿರಿ ಸಂಭವ, ಕೋಲ್ಡ್ ವ್ಯವಹಾರಗಳಲ್ಲಿ ಶಾಶ್ವತ ಪರಿಹಾರ ನಿಶ್ಚಿಂತೆ, ಗುತ್ತಿಗೆದಾರರ ತಡೆಹಿಡಿದ ವ್ಯಾಜ್ಯಗಳ ಪರಿಹಾರ, ನಿಮ್ಮ ಮನೆಗೆ ಉತ್ತಮ ಬಾಡಿಗೆದಾರರ ಬರುವ ಸಂಭವ, ಶುಭ ಮಂಗಳ ಕಾರ್ಯ ಜರುಗುವ ಸಂಭವವಿದೆ, ಸಂತಾನ ನಿರೀಕ್ಷಣೆ ಸಿಹಿ ಸುದ್ದಿ ಸಿಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಕರ್ಕಾಟಕ ರಾಶಿ: ಮಕ್ಕಳ ಮದುವೆ ಚಿಂತನೆ ,ಹಣಕಾಸಿನ ಸಂಕಷ್ಟಕ್ಕೆ ಮಿತ್ರರಿಂದ ಸಹಾಯ, ಗಾಳಿ ಸುದ್ದಿಗಳಿಂದ ದಾಂಪತ್ಯದಲ್ಲಿ ಮನಸ್ತಾಪ, ಇಂದು ಮಾತಿನ ಚಕಮಕಿಯಿಂದ ತೊಂದರೆ ಸಂಭವ ಮೌನವಹಿಸುವುದು ಒಳಿತು, ಪಿತ್ರಾರ್ಜಿತ ಆಸ್ತಿ ಸಹೋದರಿ ಬೇಡಿಕೆ ಸಲ್ಲಿಸಲಿದ್ದಾರೆ, ಪ್ರೇಮಿಗಳ ಸುಳ್ಳಿ ನಿಂದಾಗಿ ಅಸಮಾಧಾನ, ವೃತ್ತಿಜೀವನದ ಪ್ರಗತಿ, ಭೂಮಿ ವ್ಯವಹಾರದಿಂದ ಲಾಭ, ಹೊಸ ಮನೆ ಖರೀದಿ ಯೋಗ, ರಸ್ತೆ ದಾಟುವಾಗ ಎಚ್ಚರವಹಿಸಿ, ಕುಲಕಸುಬುದಾರರಿಗೆ ಸಾಧಾರಣ ಲಾಭ, ಮಕ್ಕಳ ನಡವಳಿಕೆಯಿಂದ ಮನಸ್ತಾಪ, ಸಿದ್ದ ಉಡುಪು, ಹಾರ್ಡ್ವೇರ್, ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭ, ಸಂಬಂಧವಲ್ಲದ ವಿಷಯಗಳಲ್ಲಿ ಪ್ರವೇಶ ಬೇಡ, ಕೋರ್ಟು ಕಚೇರಿ ಕಾರ್ಯಗಳಲ್ಲಿ ಅಡಚಣೆ ಸಂಭವ, ಚಲನಚಿತ್ರ ನಟರಿಗೆ, ಗಾಯಕರಿಗೆ, ಸಂಗೀತ ನಿರ್ದೇಶಕರಿಗೆ ಅವಕಾಶ, ಗಂಡು ಸಂತಾನದ ನೀರಿಕ್ಷಣೆ ಸಂತಸ ಮೂಡಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಸಿಂಹ ರಾಶಿ: ಶೇರು ಮಾರುಕಟ್ಟೆ ಏರುಪೇರು, ಧನವ್ಯಯ ಸಾಧ್ಯತೆ, ರಕಾರಿ ಉದ್ಯೋಗಿಗಳು ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಸಾಧ್ಯತೆ, ಹಣಕಾಸಿನ ತೀವ್ರ ಸಂಕಟಎದುರಿಸುವಿರಿ ,ನವದಂಪತಿಗಳ ಕುಟುಂಬದಲ್ಲಿ ಸದಾ ಕಿರಿಕಿರಿ,ಗಾಳಿ ಸುದ್ದಿಯಿಂದ ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ, ಈ ದಿನ ಮದುವೆ ಕೂಡಿ ಬರುವ ಯೋಗ,ದುಂದು ವೆಚ್ಚಗಳಿಂದ ಬೇಸರ, ಹೊಸ ವ್ಯವಹಾರಕ್ಕೆ ಬಂಡವಾಳ ಹೂಡಿಕೆ ಮಾಡುವುದು ಉತ್ತಮ ದಿನವಲ್ಲ, ವ್ಯಾಪಾರಸ್ಥರ ವ್ಯವಹಾರದಲ್ಲಿ ಏರುಪೇರು ಸಂಭವ, ಪಾಲುದಾರಿಕೆ ವ್ಯವಹಾರ ಅಷ್ಟೇನು ಲಾಭದಾಯಕ ಇಲ್ಲ, ಕುಟುಂಬದಲ್ಲಿ ಕಿರಿ-ಕಿರಿ ಇದ್ದರು ಶಾಂತಿ ಮತ್ತು ನೆಮ್ಮದಿಯಿಂದ ಇರಲು ಬಯಸುತ್ತೀರಿ, ನಿಮ್ಮ ಪಾಡಿಗೆ ನೀವು ಇದ್ದರೂ ಶತ್ರುಗಳಿಂದ ಕಿರಿಕಿರಿ ಸಂಭವ, ಉದ್ಯೋಗ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯಗಳಿಗನುಗುಣವಾಗಿ ಜವಾಬ್ದಾರಿ ಸಿಗಲಿದೆ, ಹೆಣ್ಣುಮಕ್ಕಳಿಗೆ ಬೆಲೆಬಾಳುವ ವಸ್ತುಗಳ ಕಡೆ ಮನಸ್ಸು ಆಕರ್ಷಣೆ ಆಗಲಿದೆ, ಸ್ತ್ರೀ ವಿಚಾರದಲ್ಲಿ ಜಾಗ್ರತೆ ವಹಿಸುವುದು ತುಂಬಾ ಒಳ್ಳೆಯದು,
ಆಸ್ತಿ ಮಾರಾಟ ವಿಳಂಬ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಕನ್ಯಾ ರಾಶಿ; ನಿಮ್ಮ ಸಂಗಾತಿಯ ಸಹಕಾರದಿಂದ ನಿಮ್ಮ ಶೈಲಿ ಬದಲಾಗಲಿದೆ, ನಿಮಗೆ ಅದೃಷ್ಟ ಕೈಹಿಡಿಯಲಿದೆ, ಮಿತ್ರನಿಂದ ಹಣಕಾಸು ಸಮಸ್ಯೆ ವಿವರಣೆ, ಕೆಲವರಿಗೆ ಒಂಟಿತನ ಕಾಡುವುದು, ಮೇಲಾಧಿಕಾರಿಗಳಿಗೆ ಭೇಟಿ ಸೂಕ್ತ ದಿನವಾಗಿದೆ, ಅನೈತಿಕ ಸಂಬಂಧದಿಂದ ಸಮಸ್ಯೆ ಎದುರಿಸಬೇಕಾದೀತು, ವೃತ್ತಿರಂಗದಲ್ಲಿ ವಿರೋಧಿಗಳಿಂದ ಸಮಸ್ಯೆ ಎದುರಿಸಬೇಕಾಗುವುದು, ನಾಯಕರು ವಿಚಾರಗೋಷ್ಠಿ ಮಾಡುವಾಗ ಹಿಡಿತವಿರಲಿ, ಹಿತೈಷಿಗಳು ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ,ಆದರೆ ಜಾಗೃತಿ ವಹಿಸಿ, ಸಂಶಯಾಸ್ಪದ ಸಂಘ-ಸಂಸ್ಥೆಗಳಲ್ಲಿ ಹಣಹೂಡಿಕೆ ಮಾಡಬೇಡಿ, ಜಂಟಿ ಖಾತೆ ಮತ್ತು ಯೋಜನೆ ಬೇಡವೇ ಬೇಡ, ವೃತ್ತಿಕ್ಷೇತ್ರದಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ, ಪ್ರೇಮಿಗಳಲ್ಲಿ ಮದುವೆ ನಿರಾಶೆ ಮೂಡಬಹುದು, ಮುಖದಲ್ಲಿ ಮುಖಸ್ತುತಿ ಕಾಣಬಹುದು, ನಿಮ್ಮ ಆಸ್ತಿಯ ಬಗ್ಗೆ ಜಾಗೃತಿ ಇರಲಿ, ಸರಕಾರಿ ಉದ್ಯೋಗಕ್ಕಾಗಿ ಕಠಿಣ ಸವಾಲನ್ನು ಎದುರಿಸಬೇಕಾಗುವುದು, ಸಂಗಾತಿಯ ಸಹಕಾರದಿಂದ ಶಿಕ್ಷಣದಲ್ಲಿ ಉನ್ನತ ಪದವಿ ಪಡೆದುಕೊಳ್ಳುವಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ತುಲಾ ರಾಶಿ:ಅಧಿಕಾರಿ ವರ್ಗದವರು ಆಸ್ತಿ ದಾಖಲೆಗಳು ಪರೀಕ್ಷಿಸಿಕೊಳ್ಳಿ, ಎಚ್ಚರದಿಂದ ಠೇವಣಿ ಮಾಡಿ, ನೀವು ಬೇನಾಮಿ ಹೆಸರ ಮೇಲೆ ಮಾಡಿರುವ ಆಸ್ತಿಯಲ್ಲಿ ತೊಂದರೆ ಕಾಡಲಿದೆ, ಬೇನಾಮಿ ವಿರೋಧಿ ಯಾಗುವ ಸಾಧ್ಯತೆ,ನಿಮ್ಮ ಮಾತಿನಲ್ಲಿ ನಿಯಂತ್ರಣವಿರಲಿ, ಇಲ್ಲದಿದ್ದರೆ ತೊಂದರೆಗಳು ಎದುರಿಸುವಿರಿ, ಅನಾವಶ್ಯಕವಾಗಿ ಕುಟುಂಬ ಜೊತೆ ವಾದವಿವಾದ ಬೇಡ, ಉದ್ಯೋಗ ನಿರಾಶದಾಯಕ, ಕಚೇರಿಯಲ್ಲಿ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ, ನಿಮ್ಮ ಬಾಸ್ ನಿಮ್ಮ ಮೇಲೆ ಕೋಪ ಮಾಡಬಹುದು, ರಾಜಕಾರಣಿಗಳಿಗೆ ಜನರ ಮೆಚ್ಚುಗೆ ನಿಮಗೆ ಸಂತೋಷವನ್ನುಂಟು ಮಾಡುತ್ತದೆ, ಯಾವುದೇ ಹಳೆಯ ಒಪ್ಪಂದವು ಇಂದು ಪ್ರಯೋಜನ ಪಡೆಯಲಿವೆ, ವೈವಾಹಿಕ ಮತ್ತು ಪ್ರೀತಿಯಲ್ಲಿ ದುಃಖದ ಸಾಧ್ಯತೆ ಇದೆ, ಸದ್ಯಕ್ಕೆ ದೀರ್ಘ ಪ್ರಯಾಣ ಬೇಡ, ಹಣಕಾಸಿನ ಸಮಸ್ಯೆಯಿಂದಾಗಿ ಕೆಲವು ಕುಟುಂಬ ಸದಸ್ಯರು ಆತಂಕಕ್ಕೊಳಗಾಗುತ್ತಾರೆ, ಆಸ್ತಿ ವಿಚಾರಕ್ಕಾಗಿ ಕುಟುಂಬದ ಸದಸ್ಯರ ಪರಸ್ಪರ ಭಿನ್ನಾಭಿಪ್ರಾಯ ಪ್ರಾರಂಭ, ನಿಮ್ಮ ಧೈರ್ಯದಿಂದ ವಿರೋಧಿಗಳು ದೂರವಾಗುವರು, ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಹಣ ಗಳಿಕೆ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ:ನಿಮ್ಮ ಕೆಳಗಿನ ಸಹೋದ್ಯೋಗಿಗಳ ವರ್ಗದಿಂದ ಕಿರುಕುಳ, ಸರಕಾರಿ ಕೆಲಸಕಾರ್ಯಗಳಲ್ಲಿ ಅಡಚಣೆ ಸಂಭವ, ಸಾಲದಿಂದ ಪರಿಹಾರ ಮನಸ್ಸಿಗೆ ಸ್ವಲ್ಪ ನೆಮ್ಮದಿ, ಜನಪ್ರತಿನಿಧಿಗಳಿಗೆ ರಾಜಮನ್ನಣೆ, ದಿನಸಿ ಅಂಗಡಿ, ಬೇಕ್ರಿ ಸ್ವೀಟ್ ಮಾರ್ಟ್, ಸಿದ್ದ ಉಡುಪು, ಹಾರ್ಡ್ವೇರ್ ಪ್ಲೈವುಡ್ ವ್ಯಾಪಾರಸ್ಥರಿಗೆ ಧನಲಾಭವಿದೆ, ಪ್ರೇಮಿಗಳ ಮದುವೆ ವಿಚಾರ ಕೇಳಿ ಮನಸ್ಸಿಗೆ ಸ್ವಲ್ಪ ನೆಮ್ಮದಿ, ಕೆಲವರ ಆರೋಗ್ಯದಲ್ಲಿ ಏರುಪೇರು ಸಂಭವ, ಉದ್ಯೋಗಕ್ಕಾಗಿ ಪರಸ್ಥಳ ಹೋಗುವ ಸಂಭವ, ವಿದೇಶದ ಉದ್ಯೋಗಿಗಳಿಗೆ ಕೆಲಸಕಾರ್ಯಗಳಲ್ಲಿ ಅಡಚಣೆ ಸಂಭವ, ಅನವಶ್ಯಕವಾಗಿ ತುಂಬಾ ಧನವ್ಯಯ ಸಾಧ್ಯತೆ, ವರ್ಗಾವಣೆ ಬಯಸಿದವರಿಗೆ ಸಾಧ್ಯತೆ, ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯ, ಸಂತಾನದ ಸಿಹಿಸುದ್ದಿ, ಕುಟುಂಬ ಸದಸ್ಯರ ಮದುವೆ ಸಂಭವ, ಗೃಹ ಕಟ್ಟಡ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ: ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರ ಉದ್ಯಮದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಜನಪ್ರತಿನಿಧಿಗಳು ಸಾರ್ವಜನಿಕರೊಡನೆ ಸಹಬಾಳ್ವೆ ಮತ್ತು ಕೀರ್ತಿವಂತರಾಗುತ್ತಾರೆ, ಪ್ರಯತ್ನಿಸಿದ ಎಲ್ಲಾ ಕೆಲಸ ಕಾರ್ಯಗಳು ಸಫಲ, ಭಿನ್ನಾಭಿಪ್ರಾಯ ಮೂಡಿರುವ ಕುಟುಂಬ ಒಂದಾಗುವ ಸಾಧ್ಯತೆ, ಬಂಧು-ಮಿತ್ರರಿಂದ ಧನಸಹಾಯ, ಎಲ್ಲಾ ತರಹದ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಆರೋಗ್ಯದಲ್ಲಿ ತುಂಬಾ ಸುಧಾರಣೆ, ಸಾಲದಿಂದ ಮುಕ್ತಿ, ಕೃಷಿ ಚಟುವಟಿಕೆಗಳಲ್ಲಿ ಪ್ರಗತಿ, ಹೊಸ ನಿವೇಶನ ಖರೀದಿಸುವ ಸಾಧ್ಯತೆ, ಸಂತಾನಫಲ ನಿರೀಕ್ಷಣೆ,
ಉದ್ಯೋಗ ಪಡೆಯುವುದರಲ್ಲಿ ಯಶಸ್ಸು, ಪ್ರೇಮಿಗಳಿಬ್ಬರ ಮದುವೆ ಕೂಡಿ ಬರುವ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಮಕರ ರಾಶಿ:ಆಸ್ತಿ ಮಾರಾಟ ಅಥವಾ ಖರೀದಿಸುವಾಗ ಹಣ ಸ್ವೀಕರಿಸದೆ ಸಹಿ ಮಾಡಬೇಡಿ, ಇಂದು ಮಹಾತ್ವಕಾಂಕ್ಷೆ ಗಳು ಯಶಸ್ವಿ, ಸಹೋದರನಿಗೆ ಉದ್ಯೋಗ ಪ್ರಾಪ್ತಿ, ಅಪಘಾತದಿಂದ ಪಾರಾಗುವಿರಿ, ನಿಮ್ಮ ಕೃಷಿ ವೆಚ್ಚ ಹೆಚ್ಚಾಗಲಿವೆ, ವಿರೋಧಿಗಳು ನಿಮಗೆ ಅಪಹಾಸ್ಯ ಮಾಡಬಹುದು, ರಾಜಕಾರಣಿಗಳು ಸಮರ್ಥ ಜನರ ಸಂಘದಿಂದ ಪ್ರಯೋಜನ ಪಡೆಯುತ್ತಿರಿ, ಆಧ್ಯಾತ್ಮ ಕಡೆಗೆ ಆಕರ್ಷಣೆ, ಮದುವೆ ಪ್ರಯತ್ನ ಯಶಸ್ವಿಯಾಗುತ್ತದೆ, ನಿಮ್ಮ ನೆರೆಹೊರೆಯರ ಜನರ ನೋವಿಗೆ ಸ್ಪಂದನೆ ನೀಡಲಿದ್ದೀರಿ, ನಿಮ್ಮ ಸಂಗಾತಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುವುದು, ನಿಮ್ಮ ವಿರೋಧಿಗಳ ತಂತ್ರಗಳಿಂದ ನಿಮಗೆ ತೊಂದರೆಗಳಾಗಬಹುದು, ಸಾಲಗಾರರ ಕಿರುಕುಳ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚಿನ ಒತ್ತಡ, ಅಧಿಕಾರಿಯ ದೌರ್ಜನ್ಯ ಕೂಡ ಎದುರಿಸಲಿದ್ದೀರಿ, ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವ ಯೋಚನೆ ಮೂಡಲಿದೆ, ಸಂಗಾತಿಯೊಡನೆ
ರಸಸಂಜೆಗಾಗಿ ಕಾಯುತ್ತಿದ್ದೀರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಕುಂಭ ರಾಶಿ:ಮನರಂಜನೆ ಮತ್ತು ಮೋಜಿನ ಹವ್ಯಾಸಗಳಿಂದ ಧನಹಾನಿ, ಕೂಡಿಟ್ಟ ಹಣ ದುಃಖದ ಸಮಯದಲ್ಲಿ ಲಾಭ ಆಗಲಿದೆ, ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿಘಟನೆಗಳನ್ನು ಕ್ಷಮಿಸಿ ಒಂದಾಗಿ, ಅರ್ಥಮಾಡಿಕೊಳ್ಳದೆ ದಾಖಲೆಗಳ ಮೇಲೆ ಸಹಿ ಮಾಡಬೇಡಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳು ಉಂಟಾಗಬಹುದು, ಮುನಿಸಿಕೊಂಡಿರುವ ಪತ್ನಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು, ನಿಮ್ಮ ಕೌಶಲ್ಯ ತೋರಿಸಲು ಅವಕಾಶಗಳು ದೊರೆಯಲಿದೆ, ಇದರಿಂದ ಸರ್ಕಾರ ದ್ರವ ವ್ಯಾಪಾರಿಗಳಿಗೆ ಮೀನುಗಾರರಿಗೆ ವಿಶೇಷ ಆರ್ಥಿಕ ಚೇತರಿಕೆ, ಸೋದರರಿಂದ ಸ್ವಲ್ಪ ಕಿರಿಕಿರಿ, ಜಿಲ್ಲಾಧಿಕಾರಿ ಹತ್ತಿರ ಮಾತನಾಡುವಾಗ ಮಾತಿನಲ್ಲಿ ಎಚ್ಚರಿಕೆ ಇರಲಿ, ಕಾನೂನಿಗೆ ತಲೆಬಾಗಿ ತೀರ್ಪು ಸ್ವೀಕರಿಸಿ, ಸೋಮಾರಿತನ ಜಿಗುಪ್ಸೆ ನಿಮ್ಮ ಉನ್ನತಿಗೆ ಮಾರಕ, ದಾಯಾದಿಗಳ ಆಸ್ತಿ ಖರೀದಿಗೆ ನಿರ್ಧಾರ, ಹಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ ಇಂದು ಅಂತ್ಯ, ನರದೌರ್ಬಲ್ಯ ಸಮಸ್ಯೆ ಎದುರಿಸುವಿರಿ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಬೆಲೆ ಇಲ್ಲ ಅನಿಸಿಕೆ ಆಗುವುದು, ಹೆಂಡತಿಯೊಂದಿಗೆ ಸಣ್ಣ ವಿಚಾರಕ್ಕೆ ವಿರಸ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ, ಹೋಟೆಲ್ ಉದ್ಯಮದಲ್ಲಿ ನಷ್ಟ, ಭೂಮಿ ಖರೀದಿಯಲ್ಲಿ ಮೋಸ ಸಂಭವ, ಕಲಾವಿದರಿಗೆ ವಿಶೇಷ ಜನಮನ್ನಣೆ ಸಿಗಲಿದೆ ಬೇಡಿಕೆ ಹೆಚ್ಚಾಗಲಿದೆ, ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

 

ಮೀನ ರಾಶಿ: ಮಹಿಳೆಯರಿಗೆ ಹಣಕಾಸಿನಲ್ಲಿ ನಷ್ಟ ಸಂಭವ, ದಾಂಪತ್ಯ ಮಾನಸಿಕ ಅಸಮದಾನ, ಆಸ್ತಿ ವಿಚಾರವಾಗಿ ಕುಟುಂಬದವರ ಜೊತೆ ಹೊರಟು ಮಾತು, ಹೃದಯ ಕಾಯಿಲೆ ಉಳ್ಳವರು ಆರೋಗ್ಯದಲ್ಲಿ ಏರುಪೇರು, ಗರ್ಭಿಣಿಯರು ಎಚ್ಚರವಾಗಿರಿ, ಶತ್ರುಗಳಿಂದ ಭಯ, ಎಡಗಾಲಿಗೆ ಪೆಟ್ಟು ಸಂಭವ, ಸಾಲ ಕೊಡುವಾಗ ಎಚ್ಚರಿಕೆ ಇರಲಿ, ಪ್ರಯತ್ನಗೆ ತಕ್ಕ ಫಲ ಸಿಗಲಿದೆ, ವಿದ್ಯುತ್ ಚಾಲಿತ ಕಾರ್ಖಾನೆ ಕೆಲಸದಲ್ಲಿ ಎಚ್ಚರಿಕೆ ಇರಲಿ, ಜನಪ್ರತಿನಿಧಿಗಳಿಗೆ ರಾಜಕೀಯ ಕ್ಷೇತ್ರದಲ್ಲಿ ಒಳ್ಳೆ ಅವಕಾಶಗಳು ಸಿಗುವ ಭಾಗ್ಯ, ಪ್ರೇಮಿಗಳಿಬ್ಬರಲ್ಲಿ ಮದುವೆ ಆಶಾಭಾವನೆ, ಆಸ್ತಿಗಾಗಿ ಹೋರಾಟ ಫಲ ಸಿಗಲಿದೆ, ಪತ್ನಿಯೊಂದಿಗೆ ಸಂಯಮದಿಂದ ವರ್ತಿಸಿ, ಮಾಜಿ ಸಂಗಾತಿ ಹಠಾತ್ ಭೇಟಿ ಸಂಭವ, ಉದ್ಯೋಗಿಗಳು ನಿಮ್ಮ ದುಡುಕು ಸಭಾವನ್ನು ನಿಯಂತ್ರಿಸಿಕೊಳ್ಳಿ, ಬಾಡಿಗೆ ಮನೆಯ ಬದಲಾವಣೆ ಸಾಧ್ಯತೆ, ಹೊಸ ಆಸ್ತಿ ಖರೀದಿ, ನಿರೀಕ್ಷಿತ ಕಾರ್ಯ ಯಶಸ್ಸು, ಮನೆಯಲ್ಲಿ ಶುಭಮಂಗಲ ಕಾರ್ಯ ಸಂಭ್ರಮ, ಕಲಾವಿದರಿಗೆ ಧನಸಂಪತ್ತು, ಹೊಸ ಅವಕಾಶಗಳು ಹೇರಳವಾಗಿ ಸಿಗುವುದು, ಹೊಸದಾಗಿ ವರ್ಗಾಂತರವಾಗಿರುವ ಅಧಿಕಾರಿಗಳು ನಿಮ್ಮ ಜವಾಬ್ದಾರಿ ನಿರ್ಮಿಸುವುದರಲ್ಲಿ ಗೊಂದಲ ಉಂಟಾಗಬಹುದು, ರಿಯಲ್ ಎಸ್ಟೇಟ್ ಉದ್ಯಮದಾರಿಗೆ ದೊಡ್ಡಮೊತ್ತದ ನಷ್ಟ ಉಂಟಾಗುವ ಸಾಧ್ಯತೆ, ಪ್ರೇಮಿಗಳಿಬ್ಬರು ಸಂಜೆ ವಿಹಾರ, ನೂತನವಾಗಿ ಚುನಾಯಿತರಾದ ರಾಜಕೀಯದಲ್ಲಿ ಯಶಸ್ಸು ದೊರೆಯಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top