ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
1) ನಿವೇಶನದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ರಸ್ತೆಗಳು ಇರಬೇಕು. ರಸ್ತೆಯ ಮಟ್ಟ ಮತ್ತು ನಿವೇಶನದ ಮಟ್ಟವು ಪೂರ್ವ ಭಾಗದಲ್ಲಿ ತಗ್ಗಾಗಿ ; ಪಶ್ಚಿಮ ಭಾಗದಲ್ಲಿ ಎತ್ತರವಾಗಿ ಇರಬೇಕು.
2 ) ನಿವೇಶನದ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ರಸ್ತೆಗಳು ಇರಬೇಕು. ರಸ್ತೆಯ ಮಟ್ಟ ಹಾಗೂ ನಿವೇಶನದ ಮಟ್ಟವು ಉತ್ತರ ಭಾಗದಲ್ಲಿ ತಗ್ಗಾಗಿ, ದಕ್ಷಿಣ ಭಾಗದಲ್ಲಿ ಎತ್ತರವಾಗಿ ಇರಬೇಕು.
3 ) ನಿವೇಶನದ ಪೂರ್ವ ದಿಕ್ಕಿನಲ್ಲಿ ರಸ್ತೆ ಇರಬೇಕು. ನಿವೇಶನದ ಮತ್ತು ರಸ್ತೆಯು ಈಶಾನ್ಯದ ಕಡೆಗೆ ಇಳಿಜಾರಾಗಿ ಇರಬೇಕು. ನಿವೇಶನದ ಮಟ್ಟವು ಎತ್ತರವಾಗಿತ್ತು ಪಶ್ಚಿಮ ಭಾಗದಲ್ಲಿ ಎತ್ತರವಾದ ದಿಣ್ಣೆಗಳು ಮತ್ತು ದೊಡ್ಡ ಕಟ್ಟಡಗಳು ಇರ್ಲೇಬೇಕು ಕಡ್ಡಾಯವಾಗಿ.
4 ) ನಿವೇಶನದ ಉತ್ತರದಲ್ಲಿ ರಸ್ತೆ ಇರಬೇಕು, ಈ ರಸ್ತೆ ನಿವೇಶನದ ನೆಲದ ಮಟ್ಟಕ್ಕಿಂತಲೂ ತಗ್ಗಾಗಿ ಇರಬೇಕು. ನಿವೇಶನದ ಮತ್ತು ರಸ್ತೆಯ ಮಟ್ಟವು ಈಶಾನ್ಯದತ್ತ ಇಳಿಜಾರಾಗಿರಬೇಕು. ನಿವೇಶನದ ನೆಲದ ಮಟ್ಟವು ಉತ್ತರ ದಿಕ್ಕಿಗಿಂತ ದಕ್ಷಿಣದಲ್ಲಿ ಸ್ವಲ್ಪ ಹೆಚ್ಚು ಎತ್ತರವಾಗಿರಬೇಕು. ದಕ್ಷಿಣದಲ್ಲಿ ಎತ್ತರವಾದ ದಿಣ್ಣೆಗಳು ಮತ್ತು ಎತ್ತರವಾದ ಕಟ್ಟಡಗಳು ಇರಬೇಕು.
5 ) ನಿವೇಶನಕ್ಕೆ ಪಶ್ಚಿಮದಲ್ಲಿ ರಸ್ತೆ ಇರುವುದಿಲ್ಲ. ಉಳಿದ ಮೂರು ದಿಕ್ಕುಗಳಲ್ಲಿ ರಸ್ತೆಗಳು ಇರುತ್ತವೆ. ಪೂರ್ವದ ಇಲ್ಲವೇ ಉತ್ತರದ ಬೀದಿ ನಿವೇಶನಕ್ಕಿಂತ ಎತ್ತರವಾಗಿರುತ್ತದೆ. ದಕ್ಷಿಣದ ಬೀದಿ ಎತ್ತರವಾಗಿದ್ದು ; ಪೂರ್ವ ಮತ್ತು ಉತ್ತರದ ಬೀದಿಗಳು ತಗ್ಗಾಗಿ ಇರುತ್ತವೆ.
6) (a) ನಿವೇಶನಕ್ಕೆ ಪಶ್ಚಿಮ, ಉತ್ತರ ಮತ್ತು ಪೂರ್ವ ಈ ಮೂರು ದಿಕ್ಕುಗಳಲ್ಲಿ ರಸ್ತೆಗಳು ಇರುತ್ತವೆ. ಇವುಗಳಲ್ಲಿ ಪಶ್ಚಿಮದ ಬೀದಿ ನಿವೇಶನದ ನೆಲದ ಮಟ್ಟಕ್ಕಿಂತಲೂ ತಗ್ಗಾಗಿ ಇರುತ್ತದೆ.
(B) ನಿವೇಶನಕ್ಕೆ ಪೂರ್ವ, ಉತ್ತರ ಮತ್ತು ದಕ್ಷಿಣ ಈ ಮೂರು ದಿಕ್ಕುಗಳಲ್ಲಿ ರಸ್ತೆಗಳು ಇರುತ್ತವೆ. ಇವುಗಳಲ್ಲಿ ದಕ್ಷಿಣದ ರಸ್ತೆಯು ನಿವೇಶನದ ನೆಲದ ಮಟ್ಟಕ್ಕಿಂತಲೂ ತೆಗ್ಗಾಗಿ ಇರುತ್ತದೆ.
ಮೇಲಿನ ಒಂದರಿಂದ ಆರು ವರೆಗಿನ ನಿವೇಶನಗಳು ಮಧ್ಯಮ ಫಲಗಳನ್ನು ನೀಡುವ ವಾಸ್ತು ಪ್ರಕಾರದ ದ್ವಿತೀಯ ವರ್ಗದ ನಿವೇಶನಗಳ ಆಗಿರುತ್ತವೆ.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403



