ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ಇದು ಇವತ್ತಿನ ದಿನಮಾನಗಳಲ್ಲಿ ಸೌದೆ ಮತ್ತು ವಿದ್ಯುತ್ತಿನ ಕೊರತೆಯಿಂದಾಗಿ ಸರ್ಕಾರವು ಗೊಬ್ಬರ ಅನಿಲ ಸ್ಥಾವರಗಳನ್ನು ಸ್ಥಾಪಿಸಲು ಸಹಾಯಧನ ಮುಂತಾದ ನೆರವುಗಳನ್ನು ನೀಡುತ್ತಿದೆ. ಖಾದಿ ಗ್ರಾಮೋದ್ಯಮ ಆಯೋಗವು ಸಹ ಇದಕ್ಕೆ ಪ್ರೋತ್ಸಾಹಿಸುತ್ತದೆ. ಪ್ರತಿ ಊರಿನಲ್ಲಿ ಗೊಬ್ಬರ ಅನಿಲ ಸ್ಥಾವರಗಳು ಸ್ಥಾಪಿಸಲ್ಪಟ್ಟಿವೆ. ಇದು ಅಗ್ನಿಗೆ ಸಂಬಂಧಪಟ್ಟಿದ್ದು. ಗೊಬ್ಬರ ಅನಿಲ ಸ್ಥಾವರಗಳನ್ನು ಸ್ಥಾಪಿಸಲು ನೆಲದೊಳಗೆ ತಗ್ಗನ್ನು ತೊಡಲೇಬೇಕು. ಹೀಗೆ ತೋಡುವ ತಗ್ಗು ವಾಸದ ಮನೆಯ ಪೂರ್ವ ಈಶಾನ್ಯ ಮತ್ತು ಉತ್ತರ ಈಶಾನ್ಯ ದಿಬ್ಬಾಭಾಗಗಳಲ್ಲಿ ಬರಬಾರದು. ಮತ್ತು ಮನೆಯ ಪ್ರವೇಶ ದ್ವಾರದ ಎದುರಿಗೆ ಬರಬಾರದು. ಈ ಬಗ್ಗೆ ಗಂಭೀರ ಕಾಳಜಿ ವಹಿಸಿ ವಾಸ್ತು ಪ್ರಕಾರ ನಿರ್ಮಿಸಬೇಕು. ಪೂರ್ವ ಭಾಗದಲ್ಲಿ ಅನಿಲ ಸ್ಥಾವರಕ್ಕೆ ತಗ್ಗು ತೋಡುವಂತಿದ್ದರೆ, ಗೃಹ ನಿವೇಶನದ ಪೂರ್ವ ಭಾಗವನ್ನು ಒಂಬತ್ತು ಸಮಭಾಗ ಮಾಡಿ, ಪೂರ್ವ ಈಶಾನ್ಯದ ಎರಡು ಭಾಗಗಳನ್ನು ಮತ್ತು ಪೂರ್ವ ಆಗ್ನೇಯದ ಎರಡು ಭಾಗಗಳನ್ನು ಬಿಟ್ಟು ಮಧ್ಯ ದ ಒಂದರಿಂದ ಐದು ಭಾಗಗಳಲ್ಲಿ ಯಾವುದಾದರೂ ಭಾಗಗಳಲ್ಲಿ ಅನುಕೂಲಕ್ಕೆ ತಕ್ಕಂತೆ ತಗ್ಗನ್ನು ತೋಡಿ ಅನಿಲ ಸ್ಥಾವರವನ್ನು ನಿರ್ಮಿಸಬೇಕು.
ಉತ್ತರ ಭಾಗದಲ್ಲಿ ಅನಿಲ ಸ್ಥಾವರದ ತಗ್ಗು ತೋಡುವಂತಿದ್ದರೆ, ಗೃಹ ನಿವೇಶನದ ಉತ್ತರ ಭಾಗವನ್ನು ಒಂಬತ್ತು ಸಮ ಭಾಗಗಳನ್ನಾಗಿ ಮಾಡಿ ಉತ್ತರದ ಈಶಾನ್ಯದ ಎರಡು ಭಾಗಗಳನ್ನು ಮತ್ತು ಉತ್ತರದ ವಾಯುವ್ಯದ ಎರಡು ಭಾಗಗಳನ್ನು ಬಿಟ್ಟು ಮಧ್ಯದ ಒಂದರಿಂದ ಐದು ಭಾಗಗಳಲ್ಲಿಯೇ ಯಾವುದಾದರೂ ಭಾಗಗಳಲ್ಲಿ ತೋಡಿ ಅನಿಲ ಸ್ಥಾವರಗಳನ್ನು ನಿರ್ಮಿಸಿಕೊಳ್ಳಬೇಕು . ಈ ಎರಡು ಸ್ಥಳಗಳು ಮಾತ್ರ ಸೂಕ್ತವಾಗಿದ್ದು ಉಳಿದ ಸ್ಥಳಗಳಲ್ಲಿ ಗೊಬ್ಬರ ಅನಿಲ ಸ್ಥಾವರವನ್ನು ನಿರ್ಮಿಸಬಾರದು.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403