Connect with us

Dvgsuddi Kannada | online news portal | Kannada news online

41 ಸಾವಿರ ಗಡಿದಾಟಿದ ಅಡಿಕೆ ದರ

ಪ್ರಮುಖ ಸುದ್ದಿ

41 ಸಾವಿರ ಗಡಿದಾಟಿದ ಅಡಿಕೆ ದರ

ಡಿವಿಜಿ ಸುದ್ದಿ, ಶಿವಮೊಗ್ಗ:‌ ಅಡಿಕೆ ದರದಲ್ಲಿ ಏರಿಕೆ  ಕಂಡಿದ್ದು, ರೈತರಲ್ಲಿ ಸಂತಸ ಮೂಡಿಸಿದ್ದು, ಹೊಸ ರಾಶಿ ಕ್ವಿಂಟಾಲ್ ಗೆ 40,159 ರೂಪಾಯಿಯಾಗಿದ್ದು, ಬೆಟ್ಟೆ ಕ್ವಿಂಟಾಲ್ʼಗೆ 41,499 ರೂಪಾಯಿಯಾಗಿದೆ. ಇನ್ನು ಸರಕು ಕ್ವಿಂಟಾಲ್ʼಗೆ 74,996 ರೂಪಾಯಿ ವರೆಗೂ ದರ ನಿಗದಿಯಾಗಿದೆ.  ಅದೇ ರೀತಿ ರಾಶಿ ಕ್ವಿಂಟಾಲ್ ಗೆ 39,599 ರೂಪಾಯಿ, ಗೊರಬಲು ಕ್ವಿಂಟಾಲ್ʼಗೆ 31,889 ರೂಪಾಯಿ ಇದೆ. ಇನ್ನು ರಾಜ್ಯದಲ್ಲೇ ಅತಿ ಹೆಚ್ಚಿನ ಅಡಿಕೆ ಮಾರಾಟವಾಗುವ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಧಿಕ ದರವಿದ್ದು, ಗುಣಮಟ್ಟದಲ್ಲಿ ಉತ್ತಮವಾಗಿರುವ ಮಲೆನಾಡಿನ ಅಡಿಕೆ ಸರಕು ಕ್ವಿಂಟಾಲ್ ಗೆ 75 ಸಾವಿರ ರೂಪಾಯಿ ತಲುಪಿದೆ. ಒಟ್ಟಾರೇ ಅಡಕೆ ಬೆಳೆಗಾರರಿಗೆ ಸುಗ್ಗಿಕಾಲ ಇದಾಗಿದ್ದು, ದರ ರೈತರಿಗೆ ಸಂತಸ ಮೂಡಿಸಿದೆ.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top