ಡಿವಿಜಿಸುದ್ದಿ.ಕಾಂ.ದಾವಣರೆಗೆ: ಚುಟುಕು ಸಾಹಿತ್ಯ ಪರಿಷತ್ತಿನಿಂದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮಿಜಿ ಅವರ 112ನೇ ಹುಟ್ಟು ಹಬ್ಬದ ದಿನದಂದು ಸಿದ್ದಗಂಗಾ ಮಠದಲ್ಲಿ ಕವಿ ಗೋಷ್ಠಿಯನ್ನು ಆಯೋಜಿಸಿದೆ.
ಶ್ರೀ ಶಿವಕುಮಾರ್ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಆಸಕ್ತರು 20 ಸಾಲು ಮೀರದಂತೆ ಕವನವನ್ನು ಕಳಿಸಿಕೊಡಬಹುದು. ಕವನ ಕಳಿಸಲು ಸೆ. 30 ಕೊನೆಯ ದಿನವಾಗಿದೆ.
ವಿಳಾಸ: ಜಿ.ಹೆಚ್.ರಾಜಶೇಖರ್ ಗುಂಡಗಟ್ಟಿ.
ಜಿಲ್ಲಾ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು,
1948/16,ಎ 3 ನೇ ಮುಖ್ಯ ರಸ್ತೆ 8ನೇ ಅಡ್ಡ
ರಸ್ತೆ ವಿನೋಬನಗರ ದಾವಣಗೆರೆ, 577006
ಹೆಚ್ಚಿನ ಮಾಹಿತಿಗೆ : 7019353970.
9844718412 ಸಂಪರ್ಕಿಸಿ.



