-
ಐತಿಹಾಸಿಕ ಉಚ್ಚಂಗಿದುರ್ಗ ಜಾತ್ರಾ ಮಹೋತ್ಸವ ರದ್ದು
March 31, 2021ಹರಪನಹಳ್ಳಿ: ಕೋವಿಡ್ 2ನೇ ಅಲೆ ಹಿನ್ನೆಲೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ ಶ್ರೀ ಉತ್ಸವಾಂಬ ದೇವಿಯ ಜಾತ್ರಾ...
-
ಉಚ್ಚಂಗಿದುರ್ಗದಲ್ಲಿ ಮಾ.31ರಂದು ದೇವಿಯ ಹರಕೆ ಸೀರೆಗಳ ಹರಾಜು
March 29, 2021ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಮಾ.31 ರಂದು 11 ಗಂಟೆಗೆ ಉಚ್ಚoಗೇಮ್ಮನಿಗೆ ಹರಕೆ ರೂಪದಲ್ಲಿ ಸಲ್ಲಿಸಿದ ಸೀರೆಗಳ ಹರಾಜು ಪ್ರಕ್ರಿಯೆ...
-
ಹೋಳಿ ಹುಣ್ಣಿಮೆ ದಿನ: ಉಚ್ಚಂಗಿದುರ್ಗ ದೇವಿ ದರ್ಶನಕ್ಕೆ ಅವಕಾಶವಿಲ್ಲ
March 27, 2021ಉಚ್ಚoಗಿದುರ್ಗ: ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹಿನ್ನೆಲೆ ಹೋಳಿ ಹುಣ್ಣಿಮೆ ದಿನದಂದು ಉಚ್ಚಂಗಿದುರ್ಗದ ಉಚ್ಚoಗೆಮ್ಮ ದೇವಿ ದರ್ಶನಕ್ಕೆ ಅವಕಾಶವಿಲ್ಲ. ವಿಜಯನಗರ ಜಿಲ್ಲೆ...
-
ಸರ್ವಧರ್ಮಗಳ ಅಭಿವೃದ್ಧಿಯೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉದ್ದೇಶ: ಯೋಜನಾಧಿಕಾರಿ ಗಣೇಶ್ ಮರಾಟೆ
February 15, 2021ಹರಪನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಸರ್ವಧರ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಯೋಜನಾಧಿಕಾರಿ ಗಣೇಶ್...
-
ಉಚ್ಚಂಗಿದುರ್ಗ: ಭರತ ಹುಣ್ಣಿಮೆ ಸಿದ್ಧತೆ ಪರಿಶೀಲಿಸಿದ ಉಪ ವಿಭಾಗಾಧಿಕಾರಿ
February 14, 2021ಉಚ್ಚಂಗಿದುರ್ಗ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಪ್ರತಿವರ್ಷ ನಡೆಯುವ ಭರತ ಹುಣ್ಣಿಮೆಗೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಇಂದು ಉಪವಿಭಾಗಾಧಿಕಾರಿ...
-
ಉಚ್ಚಂಗೆಮ್ಮ ದೇವಿ ಹುಂಡಿ ಎಣಿಕೆ; 30.39 ಲಕ್ಷ ಹಣ ಸಂಗ್ರಹ
February 7, 2021ಉಚ್ಚಂಗಿದುರ್ಗ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ.06ರಂದು ಕಾಣಿಕೆ ಹುಂಡಿ ಎಣಿಕೆ ನಡೆಯಿತು. ಒಟ್ಟು 30,39,070...
-
ಕುರುಬ ಸಮಾವೇಶ; ಹರಪನಹಳ್ಳಿ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಕಲ್ಲೇರ ಬಸವರಾಜ
February 6, 2021ಹರಪನಹಳ್ಳಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆಯ ಶ್ರೀ ನಿರಂಜನಾಂದ ಸ್ವಾಮೀಜಿ ನೇತೃತ್ವದಲ್ಲಿ ನಾಳೆ(ಫೆ.7) ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್...
-
ಹರಪನಹಳ್ಳಿ: ಎಸಿ ಹೆಸರಲ್ಲಿ ಫೇಸ್ ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹಿಸಿ ವಂಚನೆ; ದೂರು ದಾಖಲು
November 21, 2020ಹರಪನಹಳ್ಳಿ: ತಾಲ್ಲೂಕಿನ ಉಪ ವಿಭಾಗಧಿಕಾರಿ ನಕಲಿ ಫೇಸ್ ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಉಪ...
-
ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ ಹುಸೇನ್ ಸಾಬ್, ಉಪಾಧ್ಯಕ್ಷರಾಗಿ ಜಿ ಬಸವನಗೌಡ ಆಯ್ಕೆ
November 17, 2020ಹರಪನಹಳ್ಳಿ: ತಾಲೂಕಿನ ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದದ ಅಧ್ಯಕ್ಷರಾಗಿ ಎಂ. ಹುಸೇನ್ ಸಾಬ್ ಹಾಗೂ ಉಪಾಧ್ಯಕ್ಷರಾಗಿ ಜಿ ಬಸವನಗೌಡ...
-
ಹರಪನಹಳ್ಳಿ: ಶ್ರೀ ಉತ್ಸವಾಂಭ ದೇವಿಯ ಆರಾಧಕ ವೈಯಾಳಿ ದುರುಕೆಂಚಪ್ಪ ನಿಧನ
November 13, 2020ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಶ್ರೀ ಉತ್ಸವಾಂಭ ದೇವಿಯ ಆರಾಧಕರಾಗಿದ್ದ ಪರಶುರಾಮನ ಅವತಾರದ ಶ್ರೀ ಉಚ್ಚoಗೆಮ್ಮನ ದೇವಿಯ ಉತ್ಸವಗಳಲ್ಲಿ...