-
ಉಚ್ಚಂಗಿದುರ್ಗ: ಲೋಕ ಕಲ್ಯಾಣಕ್ಕಾಗಿ ನಾಳೆ ಕುಂಕುಮಾರ್ಚನೆ ವಿಶೇಷ ಪೂಜೆ
September 29, 2022ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದ ಶ್ರೀ ಉಚ್ಚoಗೆಮ್ಮನ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ನಾಳೆ (ಸೆ.30) ಶುಕ್ರವಾರ ಲೋಕ ಕಲ್ಯಾಣಕ್ಕಾಗಿ...
-
ದಾವಣಗೆರೆ: ಜಿಎಸ್ ಟಿ ಬಿಲ್ ನೀಡದ 12ಕ್ಕೂ ಹೆಚ್ಚು ಅಂಡಿಗಳಿಗೆ ತಲಾ 20 ಸಾವಿರ ದಂಡ..!
September 23, 2022ದಾವಣಗೆರೆ: ದಾವಣಗೆರೆ ವಾಣಿಜ್ಯ ತೆರಿಗೆಗಳ ಇಲಾಖೆ ಉಪ ಆಯುಕ್ತ ಸಿದ್ದರಾಜು ನೇತೃತ್ವದ ಅಧಿಕಾರಿಗಳ ತಂಡ ವಿಜಯನಗರ ಜಿಲ್ಲೆಯ ಹರಪನಗಳ್ಳಿ ಪಟ್ಟಣದ ವಿವಿಧ...
-
ಇನ್ಮುಂದೆ ಐತಿಹಾಸಿಕ ಉಚ್ಚಂಗಿದುರ್ಗ ದೇವಸ್ಥಾನದಲ್ಲೂ ಆನ್ ಲೈನ್ ಮೂಲಕ ಕಾಣಿಕೆ ಸಲ್ಲಿಸಬಹುದು…!
September 18, 2022ಹರಪನಹಳ್ಳಿ: ಇನ್ಮುಂದೆ ದೇವಸ್ಥಾನಕ್ಕೆ ಹೋಗುವಾಗ ಕಾಣಿಕೆ ಹಾಕಲು ಕೈಯಲ್ಲಿ ಹಣ ಇಟ್ಟುಕೊಂಡು ಹೋಗಬೇಕು ಎಂದೇನಿಲ್ಲ, ಕೈಯಲ್ಲೊಂದು ಮೊಬೈಲ್ ಇದ್ರೆ ಸಾಕು. ಆ...
-
ಉಚ್ಚoಗಿದುರ್ಗ: ಸಪ್ತಪದಿ ಸರಳ ಸಾಮೂಹಿಕ ವಿವಾಹ
August 25, 2022ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ರಾಜ್ಯ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ರಾಜ್ಯದ ಎ...
-
ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಪಲ್ಟಿಯಾಗಿ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್ ; ಬೈಕ್ ಸವಾರ ಸಜೀವ ದಹನ
July 24, 2022ವಿಜಯನಗರ: ಜಿಲ್ಲೆಯ ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಬೈಕ್ ಸವಾರನೊಬ್ಬ ಸಜೀವ...
-
ಹರಪನಹಳ್ಳಿ: ತೆಲಗಿ ಗ್ರಾಮದಲ್ಲಿ ಚಿರತೆ ಪತ್ತೆ; ಯುವಕನ ಮೇಲೆ ದಾಳಿ
July 20, 2022ಹರಪನಹಳ್ಳಿ: ತಾಲ್ಲೂಕಿನ ತೆಲಗಿ ಹೋಬಳಿ ವ್ಯಾಪ್ತಿಯ ಕಂಡಿಕೇರಿ ಗ್ರಾಮದಲ್ಲಿ ಚಿರತೆ ಪತ್ತೆಯಾಗಿದ್ದು, ಕುರಿಗಾಹಿ ಮೇಲೆ ದಾಳಿ ಮಾಡಿದೆ. ಕುರಿಗಾಯಿ ಕೊಡಲಿಯಿಂದ ಹೊಡೆದು...
-
ಹೊರನಾಡಿಗೆ ದುಡಿಯಲು ಹೋದ ಹರಪನಹಳ್ಳಿ ಮೂಲದ ಮಹಿಳೆ ಮೇಲೆ ಮರ ಬಿದ್ದು ಸಾವು
July 11, 2022ಹರಪನಹಳ್ಳಿ: ತಾಲೂಕು ವ್ಯಾಪ್ತಿಯ ಹೊರನಾಡು ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ...
-
ಹರಪನಹಳ್ಳಿ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸಾಮಗ್ರಿ ವಿತರಣೆ
June 13, 2022ಹರಪನಹಳ್ಳಿ: ಗಂಗಾ ಕಲ್ಯಾಣ ಯೋಜನೆಯಡಿ ಆದಿಜಾಂಬವ ನಿಗಮದಿಂದ 23, ಅಂಬೇಡ್ಕರ್ ನಿಗಮದಿಂದ 4 ಫಲಾನುಭವಿಗಳಿಗೆ 2018-19ನೇ ಸಾಲಿನ ಒಟ್ಟು 23 .5...
-
ಉಚ್ಚoಗಿದುರ್ಗ: ಹಾಲಮ್ಮ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿದ ಶಾಸಕ ಎಸ್ . ವಿ. ರಾಮಚಂದ್ರ
May 17, 2022ವಿಜಯನಗರ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಉಚ್ಚoಗಿದುರ್ಗದ ಹಾಲಮ್ಮ ದೇವಸ್ಥಾನದ ಮಹಾದ್ವಾರ ಕಳಸರೋಹಣ. ಉದ್ಘಾಟನೆ ಹಾಗೂ ಭಕ್ತರ ದೇಣಿಗೆ ಯಿಂದ ಸಂಗ್ರಹವಾದ ಆಭರಣಗಳ...
-
ಹರಪನಹಳ್ಳಿ: ಕೆರೆಗಳಲ್ಲಿ 5 ವರ್ಷಗಳ ಕಾಲ ಮೀನು ವಿಲೇವಾರಿಗೆ ಮೀನುಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನ
May 12, 2022ಹರಪನಹಳ್ಳಿ: ಮೀನುಗಾರಿಕೆ ಇಲಾಖೆಯ ವತಿಯಿಂದ 2022-23ನೇ ಸಾಲಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮೀನುಗಾರಿಕೆ ಇಲಾಖೆಯ ಕೆರೆಗಳಾದ ಅರಸೀಕೆರೆ ದೊಡ್ಡಕೆರೆ, ಅಲಮರಸೀಕೆರೆ,...