-
ಪಾಲಿಕೆಯಲ್ಲಿ ಕಾಂಗ್ರೆಸ್ ಅನುದಾನ ದುರ್ಬಳಕೆ; ಬಿಜೆಪಿ ಆಡಳಿತ ಚುಕ್ಕಾಣಿ
October 26, 2019ಡಿವಿಜಿ ಸುದ್ದಿ, ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಂದ ಹಣವನ್ನ ಕಾಂಗ್ರೆಸ್ ಪಕ್ಷ ದುರ್ಬಳಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ....
-
ಒಂದೆಡೆ ಪ್ರವಾಹ ಮತ್ತೊಂದೆಡೆ ಮೀನಿಗಾಗಿ ನೂಕುನುಗ್ಗಲು
October 22, 2019ಡಿವಿಜಿಸುದ್ದಿ, ಚನ್ನಗಿರಿ : ಒಂದೆಡೆ ಕರೆ ಕೋಡಿ ಬಿದ್ದ ಪರಿಣಾಮ ಬೆಳೆಗಳಿಗೆ ಹಾನಿ ಆಗುತ್ತಿದ್ದರೆ, ಮತ್ತೊಂದೆಡೆ ಕೋಡಿಯ ಬಳಿ ಮೀನು ಹಿಡಿಯಲು...
-
ನೆರೆಪೀಡಿತ ಮಕ್ಕಳಿಗೆ ತರಳಬಾಳು ಮಠದಲ್ಲಿ ಉಚಿತ ಶಿಕ್ಷಣ ಪ್ರಾರಂಭ
October 21, 2019ಡಿವಿಜಿ ಸುದ್ದಿ, ಸಿರಿಗೆರೆ: ಉತ್ತರ ಕರ್ನಾಟದಲ್ಲಿ ಸುರಿದ ಮಹಾ ಮಳೆಗೆ ನೆರೆಪೀಡಿತ 1 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ್ದ...
-
ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರ ವಜಾ ಖಂಡಿಸಿ ಅ. 23 ರಿಂದ ಧರಣಿ
October 20, 2019ಡಿವಿಜಿ ಸುದ್ದಿ, ದಾವಣಗೆರೆ: ಗುತ್ತಿಗೆ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಪೂಜ್ಯಾಯ ಸೆಕ್ಯೂರಿಟಿ ಏಜೆನ್ಸಿಯ ವಿರುದ್ಧ ಅ. 23 ರಿಂದ ಜಿಲ್ಲಾಧಿಕಾರಿ ಕಚೇರಿ...
-
ಅದ್ದೂರಿಯಾಗಿ ಕನ್ನಡ ರಾಜೋತ್ಸ ಆಚರಿಸೋಣ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
October 20, 2019ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ನವೆಂಬರ್ 1 ರಂದು...
-
ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಸಾವು
October 18, 2019ಡಿವಿಜಿಸುದ್ದಿ.ಕಾಂ. ನ್ಯಾಮತಿ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ಘಟನೆ ನ್ಯಾಮತಿ ತಾಲೂಕಿನ ಜಯನಗರದಲ್ಲಿ ನಡೆದಿದೆ. ಕುರಿಗಾಯಿ ಮೈಲಪ್ಪ ಎಂಬಾತ...
-
ವಿಡಿಯೋ : ಅಲಗಿಲವಾಡ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಗಂಡು ಚಿರತೆ
October 18, 2019ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ತಾಲ್ಲೂಕಿನ ಅಲಗಿಲವಾಡ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಭಯ ಹುಟ್ಟಿಸಿದ್ದ ಗಂಡು ಚಿರತೆ, ಬೆಳಗಿನಜಾವ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ...
-
ಮಾಗನೂರು ಬಸಪ್ಪ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಉಪನ್ಯಾಸ
October 17, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಮಾಗನೂರು ಬಸಪ್ಪ ಶಿಕ್ಷಣ...
-
ಹಿರಿಯ ಸಾಧಕರಿಗೆ ಸನ್ಮಾನಿಸಿದ ಕರುಣಾಟ್ರಸ್ಟ್
October 14, 2019ಡಿವಿಜಿಸುದ್ದಿ.ಕಾಂ, ದಾವಣಗೆರೆ: ಪ್ರತಿಯೊಬ್ಬರು ಗುರು-ಹಿರಿಯರ ಸೂಕ್ತ ಸಲಹೆ, ಅನುಭವ, ಮಾರ್ಗದರ್ಶನ ಪಡೆಯಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ...
-
ಮುರುಘಾ ಶ್ರೀಗಳಿಂದ ಸನ್ಮಾನ
October 9, 2019