ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಸ್ವೀಕರಣ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.20 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 02ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯಾನಗರ, ರಂಗನಾಥ ಬಡಾವಣೆ, ವಿವೇಕಾನಂದ, ಅತ್ತಿಗೆರೆ, ಇಂಡಸ್ಟ್ರಿಯಲ್, ವಾಟರ್ ವರ್ಕ್ಸ್, ಸರಸ್ವತಿ, ಎಸ್.ಎಸ್. ಹೈಟೆಕ್, ಶಾಮನೂರು, ಬೆಳವನೂರು , ತರಳಬಾಳು, ಶಿವಕುಮಾರ ಬಡಾವಣೆ 1ನೇ ಮತ್ತು 2ನೇ ಹಂತ, ಐ.ಟಿ.ಐ. ಕಾಲೇಜು ಸುತ್ತಮುತ್ತ, ಹದಡಿರಸ್ತೆ, ಶ್ರೀನಿವಾಸ್ ನಗರ 8 ಮತ್ತು 9 ನೇ ಕ್ರಾಸ್, ತರಳಬಾಳು ಬಡಾವಣೆ, ವಿದ್ಯಾನಗರ, ವಿನಾಯಕ ನಗರ, ನೂತನ್ಕಾಲೇಜು, ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ರಂಗನಾಥ ಬಡಾವಣೆ, ಸರಸ್ವತಿ ಬಡಾವಣೆ, ಜಯನಗರ ಎ ಮತ್ತು ಬಿ ಬ್ಲಾಕ್, ಎಸ್.ಎಸ್. ಆಸ್ಪತ್ರೆ ರಸ್ತೆ , ಎಸ್.ಒ.ಜಿ. ಕಾಲೋನಿ, ರಾಮನಗರ, ತರಳಬಾಳು ಬಡಾವಣೆ, ಇಂಡಸ್ಟ್ರಿಯಲ್ ಏರಿಯ, ಲೋಕಿಕೆರೆರಸ್ತೆ, ಸರ್ಕ್ಯೂಟ್ ಹೌಸ್, ವಾಟರ್ ವರ್ಕ್ಸ್, ದೂರದರ್ಶನ ಕೇಂದ್ರ, ಶಾಮನೂರು, ಬೆಳವನೂರು, ತರಳಬಾಳು ಮತ್ತು ಜೆ.ಹೆಚ್.ಪಿ-1 ವ್ಯಾಪ್ತಿಯ ಸುತ್ತಮುತ್ತ, ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ದಾವಣಗೆರೆ ನಗರದ ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭೂ ಸಂಪರ್ಕ ಚಾಪೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗೋಶಾಲೆ ಫೀಡರ್ಗಳಲ್ಲಿ ಜೂ.20 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಪಿ.ಬಿ ರೋಡ್, ರವಿ ಮಿಲ್ ಎದುರುಗಡೆ, ರೈಲ್ವೆ ಅಂಡರ್ ಬ್ರಿಡ್ಜ್ ಹತ್ತಿರ, ಎ.ಪಿ.ಎಮ್.ಸಿ. ಅವರಣ, ಶೇಖರಪ್ಪ ನಗರ ಬಿ ಬ್ಲಾಕ್ ಓಳಗಡೆ, ಭಾರತ್ ಕಾಲೋನಿ ಗೇಟ್ ಹತ್ತಿರ, ಸುತ್ತ ಮುತ್ತ ಹಾಗೂ ಇತರೆ ಪ್ರದೇಶಗಳು. ಗೋಶಾಲೆ, ಪಿ.ಬಿ ರಸ್ತೆ, ರವಿ ಮಿಲ್ ಕ್ವಾಟರ್ಸ್, ಮಹೇಂದ್ರ ಶೋ ರೂಮ್ ಹತ್ತಿರ ಇರುವ ವರ್ಕ್ಶಾಪ್, ಕಾಮತ್ ಹೋಟೆಲ್ ಅಕ್ಕಪಕ್ಕ, ಸುಭಾಶ್ ರಿಫ್ರೆಶ್ಮೆಂಟ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದ್ದಾರೆ.