ಡಿವಿಜಿ ಸುದ್ದಿ, ಬೆಂಗಳೂರು: ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿ ಅವರಿಗೆ ಸಿಎಂ. ಬಿ.ಎಸ್ ಯಡಿಯೂರಪ್ಪ ಜನ್ಮ ದಿನದ ಶುಭಾಶಯಕೋರಿದ್ದಾರೆ.
ಸಮಾಜಮುಖಿ ಸಂತರು, ಬಸವ ಮಾರ್ಗ, ವಚನ ತತ್ವವನ್ನು ಪ್ರಚಾರ ಮಾಡುತ್ತಿರುವ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಜನ್ಮದಿನದಂದು ಅನಂತ ಪ್ರಣಾಮಗಳು ಎಂದು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಸಮಾಜಮುಖಿ ಸಂತರು, ಬಸವ ಮಾರ್ಗವನ್ನು, ವಚನ ತತ್ವವನ್ನು ಸರ್ವತ್ರ ಪ್ರಸಾರ ಮಾಡುತ್ತಿರುವ ಪರಮಪೂಜ್ಯ ಸಿರಿಗೆರೆ ಬೃಹನ್ಮಠದ ಶ್ರೀ ತರಳುಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಜನ್ಮದಿನದಂದು ಅವರಿಗೆ ಅನಂತ ಪ್ರಣಾಮಗಳು. pic.twitter.com/1w5Y0TKhIj
— B.S.Yediyurappa (@BSYBJP) June 16, 2020



