Connect with us

Dvgsuddi Kannada | online news portal | Kannada news online

ಶಿರಸಿ:ಮಾರಿಕಾಂಬಾ ದೇವಸ್ಥಾನ ಓಪನ್

Home

ಶಿರಸಿ:ಮಾರಿಕಾಂಬಾ ದೇವಸ್ಥಾನ ಓಪನ್

ಡಿವಿಜಿ ಸುದ್ದಿ, ಶಿರಸಿರಾಜ್ಯ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನ ಇಂದಿನಿಂದ ಓಪನ್ ಆಗಿದೆ.

ಇಂದು ಬೆಳಿಗ್ಗೆಯಿಂದಲ್ಲೇ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.  ಕೊರೊನಾ 0ಲಾಕ್ ಡೌನ ಹಿನ್ನೆಲೆ ಕಳೆದ  ಎರಡೂವರೆ ತಿಂಗಳುಗಳಿಂದ ಕ್ಲೋಸ್ ಆಗಿದ್ದ ದೇವಸ್ಥಾನದ ಬಾಗಿಲು ಓಪನ್ ಆಗಿದೆ.

ಬೆಳಗ್ಗೆ 7.30ರಿಂದಲೇ ನೂರಕ್ಕೂ ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಸಾಮಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರ್ಕಿಂಗ್,  ಥರ್ಮಲ್‌ ಸ್ಕ್ರೀನಿಂಗ್, ಕೈಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮೂರು ತಿಂಗಳುಗಳ ನಂತರ ಈಗ ಭಕ್ತರಿಗೆ ದೇವಾಲಯದಲ್ಲಿ ದೇವಿಯ ದರ್ಶವನ್ನು ಭಕ್ತರು ಪಡೆದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top