Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಶನಿವಾರ-ಮೇ-23,2020 ರಾಶಿ ಭವಿಷ್ಯ.

ಸೂರ್ಯೋದಯ: 05:56, ಸೂರ್ಯಸ್ತ: 18:36
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ

ತಿಥಿ: ಪಾಡ್ಯ – 24:16+ ವರೆಗೆ
ನಕ್ಷತ್ರ: ರೋಹಿಣಿ – 28:52+ ವರೆಗೆ
ಯೋಗ: ಅತಿಗಂಡ – 06:35 ವರೆಗೆ
ಕರಣ: ಕಿಂಸ್ತುಘ್ನ – 11:45 ವರೆಗೆ ಬವ – 24:16+ ವರೆಗೆ

ದುರ್ಮುಹೂರ್ತ: 05:56 – 06:47ದುರ್ಮುಹೂರ್ತ : 06:47 – 07:37
ವರ್ಜ್ಯಂ: 20:17 – 22:00

ರಾಹು ಕಾಲ: 09:00 – 10:30
ಯಮಗಂಡ: 13:30 – 15:0
ಗುಳಿಕ ಕಾಲ: 06:00 – 07:30

ಅಮೃತಕಾಲ: 25:26+ – 27:09+
ಅಭಿಜಿತ್ ಮುಹುರ್ತ: 11:51 – 12:41

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ:
ಹೊಸ ಉದ್ಯಮ ಪ್ರಾರಂಭ ಯಶಸ್ಸು. ತಾವು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಕಾರ್ಯ ಮಾಡಬಾರದು.
ಹೊಸ ವಾಹನ ಖರೀದಿ ಯೋಗ. ಕೈಗೆತ್ತಿಕೊಂಡ ಕೆಲಸ–ಕಾರ್ಯಗಳು ನಿಮ್ಮ ಪ್ರಯತ್ನದಿಂದಾಗಿ ಯಶಸ್ವಿಯಾಗಲಿವೆ. ಕುಟುಂಬ ಸಮೇತ ದೂರದ ಪ್ರಯಾಣ ಬೆಳೆಸಬೇಕು. ಸಾಂಸಾರಿಕ ಸುಖ, ಶಾಂತಿಯನ್ನು ಅನುಭವಿಸಲಿದ್ದೀರಿ. ಆದಾಯದಲ್ಲಿ ವೃದ್ಧಿಯನ್ನು ಕಾಣುವಿರಿ. ವ್ಯಾಪಾರಸ್ಥರಿಗೆ ಹಣಕಾಸಿನ ಪ್ರಗತಿ ನೆಮ್ಮದಿ ಸಿಗಲಿದೆ. ಪ್ರೇಮಿಗಳು ಋಣಾತ್ಮಕ ಚಿಂತನೆ. ಶತ್ರುಗಳ ಬಗ್ಗೆ ಜಾಗೃತಿವಹಿಸಿ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಷಭ ರಾಶಿ:
ಸಮಾಜದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ.
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮವಾದ ಕಾಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಅನುಕೂಲತೆಗಳು ಒದಗಿ ಪ್ರಗತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ನಿವಾರಣೆ. ಪ್ರೇಮಪರ್ವದಲ್ಲಿ ಹಿನ್ನಡೆ. ಮಹಿಳಾ ರಾಜಕಾರಣಿಗಳಿಗೆ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಹಳಸಿಹೋದ ಸಂಬಂಧ ಮರುಸೃಷ್ಟಿ. ಶತ್ರುಗಳು ನಿಮಗೆ ಶರಣಾಗುವವರು.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಿಥುನ ರಾಶಿ:
ಲೇವಾದೇವಿಗಾರರ ಉತ್ತಮ ಹಣಕಾಸಿನ ಪ್ರಗತಿ ಕಾಣಲಿದ್ದೀರಿ.
ಸಮಾಧಾನದಿಂದ ವ್ಯವಹರಿಸುವುದರಿಂದ ಎಲ್ಲ ಕೆಲಸ–ಕಾರ್ಯಗಳು ಸುಗಮವಾಗಿ ಸಾಗಲಿವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ, ಇದಕ್ಕಾಗಿ ಹೆಂಡತಿಯ ಮಾರ್ಗದರ್ಶನ ಪಡೆಯಿರಿ. ಶುಭಕಾರ್ಯಗಳಿಗಾಗಿ ಹಿರಿಯರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಹಿರಿಯರ ಸಹಕಾರದಿಂದ ಆಸ್ತಿ ಖರೀದಿ. ದೂರದ ಪ್ರಯಾಣ ಬೇಡ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕಟಕ ರಾಶಿ:
ದೇವದರ್ಶನ ಮಾಡುವ ಚಿಂತನೆ. ನಿಮ್ಮ ಮನೆಯಲ್ಲಿ ಶುಭಕಾರ್ಯ ನಿಶ್ಚಿತ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ.
ಸದಾಚಾರದಿಂದ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿದ್ದು ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಹೊಸ ವಾಹನ ಖರೀದಿ ಚಿಂತನೆ. ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಮುಂದಡಿ ಇಡುವುದು ಅವಶ್ಯಕ. ಪ್ರೇಮಿಗಳು ಸಮಾಧಾನವಾಗಿದ್ದರೆ ಇದ್ದರೆ ವಿವಾಹ ಯಶಸ್ಸು.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಸಿಂಹ ರಾಶಿ:
ವ್ಯಾಪಾರಸ್ಥರಿಗೆ ಆರ್ಥಿಕ ಮುಗ್ಗಟ್ಟಿನಿಂದ ಪಾರು.
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಕಂಡುಬಂದರೂ ದೈವಾನುಗ್ರಹದಿಂದಾಗಿ ನಿಶ್ಚಿತ ಆದಾಯಕ್ಕೆ ಕೊರತೆ ಆಗಲಾರದು. ಹೊಸ ಉದ್ಯಮ ಪ್ರಾರಂಭ ಮಾಡುವವರು ಯಶಸ್ಸುಗಳಿಸುವಿರಿ. ಬಂಧುಬಳಗದವರು ನಿಮ್ಮ ಹಣ ಸಹಾಯ ಕೇಳಲು ಬರುವರು. ಆತ್ಮೀಯರ ಸಹಕಾರದಿಂದ ಕಾರ್ಯಸಿದ್ಧಿಯನ್ನು ಹೊಂದುವಿರಿ. ಪ್ರೇಮಿಗಳ ಮಧ್ಯೆ ಸಂಶಯ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕನ್ಯಾ ರಾಶಿ:
ಉದ್ಯೋಗ ಹುಡುಕಾಟ ಮಾಡುವವರಿಗೆ ಸಿಹಿಸುದ್ದಿ ಕೇಳುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ.
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಎದುರಿಸಬೇಕಾದೀತು. ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ನಿಮಗೆ ಕಾಲವು ಪಕ್ವವಾಗಿರುವುದು. ಆಸ್ತಿ ಖರೀದಿಯ ವಿಚಾರ ಯಶಸ್ಸು.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ತುಲಾ ರಾಶಿ:
ಹೊಸ ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ನಿಮ್ಮ ಉದರ ದೋಷದಿಂದ ನೆರಳು ವಿರಿ.
ಸಾಹಸ ಮತ್ತು ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ಮೂಡುವ ಸಾಧ್ಯತೆ. ನಿಮ್ಮ ಜಯದ ಹಿಂದೆ ಹೆಂಡತಿಯ ಮಾರ್ಗದರ್ಶನ ನಂಬಿ .ಪ್ರಾಪ್ತ ವಯಸ್ಕ ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಗೃಹ ಸಂತೋಷ ಕಂಡುಬರುವುದು. ಪ್ರೇಮಿಗಳ ಮದುವೆ ಕಾರಣಾಂತರದಿಂದ ವಿಳಂಬ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಶ್ಚಿಕ ರಾಶಿ:
ಮಗನ ನಡವಳಿಕೆಯಿಂದ ಅವಮಾನ. ಶೇರು ಮಾರುಕಟ್ಟೆ ಹಣ ಹೂಡಿಕೆ ಸದ್ಯಕ್ಕೆ ಬೇಡ.
ನಿಮ್ಮ ಅಭಿವೃದ್ಧಿಗೆ ಪೂರಕವಾದ ಅನೇಕ ಅವಕಾಶಗಳು ಕೂಡಿಬರಲಿವೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ನಿಮ್ಮ ಜಾಣ್ಮೆಗೆ ಕೈಗನ್ನಡಿಯಾಗಲಿದೆ. ವಿದೇಶ ಪ್ರವಾಸ ಪ್ರಯತ್ನ ಈಗ ಸದ್ಯಕ್ಕೆ ಬೇಡ. ಪ್ರಾಮಾಣಿಕ ಪ್ರಯತ್ನದಿಂದ ಕಾರ್ಯ ಸಾಫಲ್ಯ. ಸಂಗಾತಿಯ ಆರೋಗ್ಯದಲ್ಲಿ ಏರು-ಪೇರು.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಧನು ರಾಶಿ:
ಮಕ್ಕಳ ಸಂತಾನದ ಸಿಹಿಸುದ್ದಿ ಕೇಳುವಿರಿ. ಕೃಷಿಕರಿಗೆ ಉತ್ತಮ ಧನಲಾಭ.
ಅವಿವಾಹಿತರಿಗೆ ವಿವಾಹ ಭಾಗ್ಯ. ವೃತ್ತಿರಂಗದಲ್ಲಿ ಕ್ರಿಯಾಶೀಲತೆಯಿಂದಾಗಿ ಸಾಫಲ್ಯವನ್ನು ಕಾಣುವಿರಿ. ಹೆಂಡತಿಯ ಸಹಾಯದಿಂದ ಮನೆ ಕಟ್ಟಡ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಜನಮನ್ನಣೆಯ ಅನುಭವ ನಿಮ್ಮದಾಗಲಿದೆ. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ ಯೋಗವಿದೆ. ದಾಂಪತ್ಯ ಸಮರಸ ಕೂಡುವುದು.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಕರ ರಾಶಿ:
ಮಾತಾಪಿತೃ ಆರೋಗ್ಯದ ಸಮಸ್ಯೆ.
ಕೆಲಸ–ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ನಿರಾಸೆ ತಾಳುವುದು ಸರಿಯಲ್ಲ. ಒಣ ಪ್ರತಿಷ್ಠೆಯಿಂದ ಮುಜುಗರ ಆಗಬೇಡಿ. ಅನಿಶ್ಚಿತತೆಯಿಂದಾಗಿ ತೊಂದರೆ ಎದುರಾಗುವ ಸಾಧ್ಯತೆ. ಆತ್ಮವಿಶ್ವಾಸದಿಂದ ಮುನ್ನುಗ್ಗುವುದರಿಂದ ಪ್ರಗತಿಯ ದಾರಿ ಕಾಣಲಿದೆ. ಪ್ರೇಮಿಗಳ ಮಧ್ಯೆ ಬಿರುಕು ಮತ್ತು ಭಿನ್ನಾಭಿಪ್ರಾಯ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕುಂಭ ರಾಶಿ:
ಮರುವಿವಾಹದ ಚಿಂತನೆ.
ವೃತ್ತಿರಂಗದಲ್ಲಿ ನಿರೀಕ್ಷಿತ ಯಶಸ್ಸು. ಉದ್ಯೋಗಸ್ಥರಿಗೆ ಮತ್ತು ರಾಜಕಾರಣಿಗಳಿಗೆ ಉನ್ನತ ಸ್ಥಾನಮಾನ ದೊರಕುವ ಸಂಭವ. ಮಗಳ ಭವಿಷ್ಯದ ಬಗ್ಗೆ ಚಿಂತನೆ .ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಹರಿವು ಉತ್ತಮವಾಗಿರುವುದು. ಪ್ರೀತಿ-ಪ್ರೇಮ ವಿಚಾರದಲ್ಲಿ ಹಿರಿಯರ ಕಡೆಯಿಂದ ವಿರೋಧ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೀನ ರಾಶಿ:
ಪತಿ-ಪತ್ನಿ ಮಧ್ಯೆ ಮಧ್ಯಸ್ತಿಕೆ ಜನರಿಂದ ಮನಸ್ತಾಪ.
ಸ್ವಲ್ಪಮಟ್ಟಿನ ಆರ್ಥಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇದ್ದರೂ ಯಾವುದೇ ಆತಂಕಕ್ಕೆ ಕಾರಣವಿರದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆ ಮಾಡುವವರು. ಹಿತೈಷಿಗಳಿಂದ ಜಾಗೃತಿ ವಹಿಸಿ. ನಿರೀಕ್ಷಿತ ಮೂಲಗಳಿಂದ ಸಣ್ಣ ಪ್ರಮಾಣದ ಆದಾಯವು ನಿರಂತರ ಹರಿದುಬರಲಿದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಮನೋವೇದನೆ.
ಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top