ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಬೆಸ್ಕಾಂ ಕಚೇರಿಯಲ್ಲಿ ತುರ್ತು ಕಾಮಗಾರಿ ಇರುವುದರಿಂದ ನಾಳೆ( ಮೇ 23) ರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ವಿದ್ಯಾನಗರ, ರಂಗನಾಥ, ವಿವೇಕಾನಂದ, ಅತ್ತಿಗೆರೆ, ಇಂಡಸ್ಟ್ರಿಯಲ್, ವಾಟರ್ ವರ್ಕ್ಸ್, ಸರಸ್ವತಿ, ಎಸ್.ಎಸ್. ಹೈಟೆಕ್, ಶಾಮನೂರು, ತರಳಬಾಳು ಮತ್ತು ಜೆ.ಹೆಚ್.ಪಿ-1 ಫೀಡರ್‍ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ದಾವಣಗೆರೆ ನಗರದ ಶಿವಕುಮಾರ ಬಡಾವಣೆ ಮೊದಲನೆ ಮತ್ತು 2ನೇ ಹಂತ, ಐ.ಟಿ.ಐ. ಕಾಲೇಜು ಸುತ್ತಮುತ್ತ, ಹದಡಿರಸ್ತೆ, ಶ್ರೀನಿವಾಸ್ ನಗರ 8 ಮತ್ತು 9 ನೇ ಕ್ರಾಸ್, ತರಳಬಾಳು ಬಡಾವಣೆ, ವಿದ್ಯಾನಗರ, ವಿನಾಯಕ ನಗರ, ನೂತನ್ ಕಾಲೇಜು, ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ರಂಗನಾಥ ಬಡಾವಣೆ, ಸರಸ್ವತಿ ಬಡಾವಣೆ, ಜಯನಗರ ಎ ಮತ್ತು ಬಿ ಬ್ಲಾಕ್, ಎಸ್.ಎಸ್. ಆಸ್ಪತ್ರೆ ರಸ್ತೆ, ಎಸ್.ಒ.ಜಿ. ಕಾಲೋನಿ, ರಾಮನಗರ, ಇಂಡಸ್ಟ್ರಿಯಲ್ ಏರಿಯ, ಲೋಕಿಕೆರೆ ರಸ್ತೆ, ಸರ್ಕ್ಯೂಟ್ ಹೌಸ್, ವಾಟರ್ ವರ್ಕ್ಸ್, ದೂರದರ್ಶನ ಕೇಂದ್ರ, ಶಾಮನೂರು, ತರಳಬಾಳು ಮತ್ತು ಜೆ.ಹೆಚ್.ಪಿ-1 ವ್ಯಾಪ್ತಿಯ ಸುತ್ತಮುತ್ತ, ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



