ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಇಂದು ಶಾಸಕ ಎಸ್.ಎ.ರವೀಂದ್ರನಾಥ್ ಅವರು ಎಸ್ಒಜಿ ಕೊಲೊನಿ ಹಾಗೂ ನಿಟುವಳ್ಳಿಯ ಸವಿತಾ ಸಮಾಜದ ನಿರ್ಗತಿಕರು ಹಾಗೂ ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ರಂಗಸ್ವಾಮಿ, ಪಿ.ಬಿ.ವೆಂಕಟಾಚಲಪತಿ, ನಾಗರಾಜ್, ರಾಜೇಶ್ ಇದ್ದರು.



