ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ವಾಸ ಗ್ರಹದ ನಿವೇಶನಕ್ಕೆ ಎದುರು ಭಾಗದಲ್ಲಿರುವ ರಸ್ತೆಗಳು, ಅಡ್ಡರಸ್ತೆಗಳು ನಿವೇಶನದ ಪ್ರವೇಶ ದ್ವಾರವನ್ನು ಮುಚ್ಚುವಂತೆ ಇರುತ್ತವೆ. ಈ ರೀತಿ ರಸ್ತೆಗಳಿರುವುದಕ್ಕೆ *ಬೀದಿ ಕುತ್ತು, ರಸ್ತೆ ದೋಷ, ಮಾರ್ಗ ಪ್ರಭಾವ, ಬೀದಿ ನೋಟ, ಗಲ್ಲಿ ದೋಷ, ಬೀದಿ ದೃಷ್ಟಿ, ಮತ್ತು ವಿಧಿ ಶೂಲೆ* ಎಂದು ಕರೆಯುತ್ತಾರೆ.
ಗೃಹವಾಸಿಗಳ ಮನೆ ಮತ್ತು ಎದುರಿನ ರಸ್ತೆ ಇವು ಪರಸ್ಪರ ಪ್ರಭಾವ ಹೊಂದಿರುತ್ತವೆ. ದಾರಿಗೂ ನಿಯಮಗಳಿಗೂ ಹತ್ತಿರದ ಸಂಬಂಧವಿದೆ. ಬೀದಿ ನಡೆ ಗೃಹವಾಸಿಗಳ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಪ್ರಭಾವ ಬೀರುವ ನಿಗೂಢತೆಯನ್ನು ಅರಿಯಲು, ತಿಳಿಯಲು, ಗ್ರಹಿಸಿ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲ. ಇದು ಪ್ರಕೃತಿಯ/ ನಿಸರ್ಗದ ಗುಟ್ಟು….
ಬೀದಿ ದೃಷ್ಟಿಯಲ್ಲಿ ನೀಚ ಸ್ಥಾನಗಳಾದ ಪೂರ್ವ ಆಗ್ನೇಯ, ದಕ್ಷಿಣ ನೈರುತ್ಯ, ಪಶ್ಚಿಮ ನೈರುತ್ಯ, ಮತ್ತು ಉತ್ತರ ವಾಯುವ್ಯದ ರಸ್ತೆಗಳ ನೋಟಗಳು ಬಹಳ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ.
ಉತ್ತರಭೀದಿ ದೃಷ್ಟಿ ಮತ್ತು ಪೂರ್ವಭೀದಿ ದೃಷ್ಟಿಗಳು ಸಮ್ಮಿಶ್ರ ಪರಿಣಾಮಗಳನ್ನು ಉಂಟುಮಾಡುತ್ತವೆ.
ದಕ್ಷಿಣ ಬೀದಿ ದೃಷ್ಟಿ ಮತ್ತು ಪಶ್ಚಿಮ ಬೀದಿಯ ದೃಷ್ಟಿಗಳು ಅಶುಭವಾಗಿರುತ್ತದೆ.
ಆಗ್ನೇಯ ಬೀದಿ ಕುತ್ತು ಮತ್ತು ನೈರುತ್ಯಭೇದಿ ಕುತ್ತುಗಳು ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ.
ವಾಯುವ್ಯದ ಬೀದಿ ನೋಟ ಮತ್ತು ಈಶಾನ್ಯ ಭೇದಿ ನೋಟಗಳು ಶುಭದಾಯಕವಾಗಿರುತ್ತದೆ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403